ರಕ್ತದಾನದಿಂದ ಹೃದಯಾಘಾತ ಅಪಾಯ ಕಡಿಮೆ

Pic Credit: pinterest

By Preeti Bhat

29 May 2025

ಶ್ರೇಷ್ಠದಾನ

ಒಬ್ಬರ ಜೀವ ಉಳಿಸುವುದು ಸುಲಭವಲ್ಲ ಅದಕ್ಕಾಗಿಯೇ ರಕ್ತದಾನವನ್ನು ಮಹಾದಾನ ಅಥವಾ ಅತಿ ಶ್ರೇಷ್ಠವಾದ ದಾನ ಎಂದು ಹೇಳಲಾಗುತ್ತದೆ.

ಪುಣ್ಯ ಸಿಗುತ್ತದೆ

ರಕ್ತದಾನ ಮಾಡುವುದರಿಂದ ಒಬ್ಬರ ಜೀವ ಉಳಿಸಿದ ಪುಣ್ಯ ಲಭ್ಯವಾಗುತ್ತದೆ. ಜೊತೆಗೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳಿವೆ.

ಹೃದಯಾಘಾತ

ನಿಯಮಿತವಾಗಿ ರಕ್ತದಾನ ಮಾಡುವ ವ್ಯಕ್ತಿಗಳಿಗೆ ಹೃದಯಾಘಾತವಾಗುವ ಸಂಭವ ಉಳಿದವರಿಗಿಂತ ಕಡಿಮೆಯಾಗಿದೆ.

ಕಬ್ಬಿಣದ ಅಂಶ

ರಕ್ತದಾನದ ಮಾಡಿದಾಗ ದೇಹದಲ್ಲಿ ಕಬ್ಬಿಣದ ಅಂಶ ಸಮತೋಲನದಲ್ಲಿರುತ್ತದೆ ಹಾಗೂ ಈ ಮೂಲಕ ಯಕೃತ್ ಗೂ ಹೊರೆಯಾಗುವುದಿಲ್ಲ.

ಮಾನಸಿಕ ನೆಮ್ಮದಿ

ಸಾಮಾನ್ಯವಾಗಿ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ.

ಖಿನ್ನತೆ

ಉದ್ವೇಗ, ಒತ್ತಡ, ಮನಸಿನ ತಳಮಳ ಹಾಗೂ ಖಿನ್ನತೆ ದೂರವಾಗುತ್ತದೆ.

ಕೊಲೆಸ್ಟ್ರಾಲ್

ರಕ್ತದಾನ ಮಾಡುವುದರಿಂದ ನಿಮ್ಮ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ನಿಮ್ಮ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಆರೋಗ್ಯ ಸುಧಾರಣೆ

ಭಾವನಾತ್ಮಕ ಆರೋಗ್ಯ ಸುಧಾರಣೆಯಾಗುತ್ತದೆ, ನಕಾರಾತ್ಮಕ ಭಾವನೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.