Toothbrush

Pic credit - Getty Images

Author: Preethi Bhat Gunavante

TV9 Kannada Logo For Webstory First Slide

4 April 2025

TV9 Kannada Logo For Webstory First Slide

ಒಂದು ಟೂತ್ ಬ್ರಷ್ ಅನ್ನು ಎಷ್ಟು ದಿನ ಬಳಸಬಹುದು?

ಸಾಮಾನ್ಯವಾಗಿ ಒಂದೇ ಟೂತ್ ಬ್ರಷ್ ಗಳನ್ನು ವರ್ಷಗಟ್ಟಲೇ ಬಳಸುವವರಿದ್ದಾರೆ. ಆದರೆ ಈ ವಿಧಾನ ಸರಿಯಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಸಾಮಾನ್ಯವಾಗಿ ಒಂದೇ ಟೂತ್ ಬ್ರಷ್ ಗಳನ್ನು ವರ್ಷಗಟ್ಟಲೇ ಬಳಸುವವರಿದ್ದಾರೆ. ಆದರೆ ಈ ವಿಧಾನ ಸರಿಯಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಬಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಎಂದರೆ ಕೇವಲ ಹಲ್ಲುಜ್ಜುವುದು ಮಾತ್ರವಲ್ಲ ಬದಲಾಗಿ ನಾವು ಬಳಕೆ ಮಾಡುವ ಟೂತ್ ಬ್ರಷ್ ಅನ್ನು ಅವಲಂಬಿಸಿರುತ್ತದೆ.

ಬಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಎಂದರೆ ಕೇವಲ ಹಲ್ಲುಜ್ಜುವುದು ಮಾತ್ರವಲ್ಲ ಬದಲಾಗಿ ನಾವು ಬಳಕೆ ಮಾಡುವ ಟೂತ್ ಬ್ರಷ್ ಅನ್ನು ಅವಲಂಬಿಸಿರುತ್ತದೆ.

ಟೂತ್ ಬ್ರಷ್ ಗಳನ್ನು ಎಷ್ಟು ಚೆನ್ನಾಗಿ ಇಟ್ಟುಕೊಳ್ಳುತ್ತೇವೆಯೋ ಅಷ್ಟೇ ನಮ್ಮ ಬಾಯಿಯ ಆರೋಗ್ಯವೂ ಚೆನ್ನಾಗಿ ಇರುತ್ತದೆ.

ಟೂತ್ ಬ್ರಷ್ ಗಳನ್ನು ಎಷ್ಟು ಚೆನ್ನಾಗಿ ಇಟ್ಟುಕೊಳ್ಳುತ್ತೇವೆಯೋ ಅಷ್ಟೇ ನಮ್ಮ ಬಾಯಿಯ ಆರೋಗ್ಯವೂ ಚೆನ್ನಾಗಿ ಇರುತ್ತದೆ.

ಹಾಗಾಗಿ ಟೂತ್ ಬ್ರಷ್ ಗಳನ್ನು ಕನಿಷ್ಠ ಮೂರು ತಿಂಗಳಿಗೊಮ್ಮೆ ಬದಲಾಯಿಸಬೇಕು ಎಂದು ವೈದ್ಯರು ಹೇಳುತ್ತಾರೆ.

ನೀವು ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಂಡ ನಂತರ ನಿಮ್ಮ ಟೂತ್ ಬ್ರಷ್ ಅನ್ನು ಬದಲಾಯಿಸುವುದು ಬಹಳ ಮುಖ್ಯ.

ಟೂತ್ ಬ್ರಷ್ ಗಳಿಂದ ಬ್ಯಾಕ್ಟೀರಿಯಾಗಳು ಮತ್ತೆ ಹರಡುತ್ತದೆ. ಹಾಗಾಗಿ ಕನಿಷ್ಠ ಮೂರು ತಿಂಗಳಿಗೊಮ್ಮೆ ಬದಲಾಯಿಸುವುದು ಒಳ್ಳೆಯದು.

ಇತ್ತೀಚೆಗೆ ವಿದ್ಯುತ್ ಟೂತ್ ಬ್ರಷ್ ಗಳ ಬಳಕೆ ಹೆಚ್ಚಾಗಿದ್ದು, ಈ ಬ್ರಷ್ ಹೆಡ್ ಅನ್ನು ಪ್ರತಿ ಎರಡು ಮೂರು ತಿಂಗಳಿಗೊಮ್ಮೆ ಬದಲಾಯಿಸಬೇಕು.

ಯಾವುದೇ ಕಾರಣಕ್ಕೂ ಬೇರೆಯವರ ಟೂತ್ ಬ್ರಷ್ ಗಳನ್ನು ಬಳಕೆ ಮಾಡಬೇಡಿ.

ಟೂತ್ ಬ್ರಷ್ ಗಳನ್ನು ಯಾವಾಗಲೂ ಚೆನ್ನಾಗಿ ತೊಳೆದು ಆ ಬಳಿಕವೇ ಅದನ್ನು ಬಳಕೆ ಮಾಡಿ. ಸಾಧ್ಯವಾದರೆ  ಬ್ರಷ್ ಗಳಿಗೆ ಕ್ಯಾಪ್ ಬಳಸಿ.