21 Nov 2025

Pic credit - Pintrest

Author: Akshay Pallamjalu 

ಗ್ಲೂಕೋಸ್ ಮಟ್ಟವನ್ನು ಪರಿಶೀಲಿಸಲು ಕಡಿಮೆ ಬೆಲೆಗೆ ಹೊಸ ಸಾಧನ

ಮಧುಮೇಹ ರೋಗಿಗಳಿಗಾಗಿ ಐಐಟಿ ಮದ್ರಾಸ್ ಒಂದು ಸಾಧನವನ್ನು ಅಭಿವೃದ್ಧಿಪಡಿಸಿದೆ.

ಮಧುಮೇಹ ರೋಗಿ

Pic credit - Pintrest

ರಕ್ತದ ಅಗತ್ಯವಿಲ್ಲದೆಯೇ ಸಕ್ಕರೆ ಮಟ್ಟವನ್ನು ಪರಿಶೀಲಿಸಬಹುದಾದ ಹೊಸ ಸಾಧನವನ್ನು ಕಂಡು ಹಿಡಿದಿದ್ದಾರೆ.

ಹೊಸ ಸಾಧನ

Pic credit - Pintrest

ಸ್ಮಾರ್ಟ್ ವಾಚ್ ತರಹ ಇರುವ ಈ ಸಾಧನ ಸಕ್ಕರೆ ಕಾಯಿಲೆ ಇರುವವರಿಗೆ ವರದಾನವಾಗಿದೆ.

ಸ್ಮಾರ್ಟ್ ವಾಚ್

Pic credit - Pintrest

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮದ್ರಾಸ್‌ನ ವಿಜ್ಞಾನಿಗಳು ಈ ನವೀನ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ.

ಮದ್ರಾಸ್‌ನ ವಿಜ್ಞಾನಿಗಳು

Pic credit - Pintrest

ಕೇವಲ ಮಣಿಕಟ್ಟಿನ ಮೇಲೆ ವಾಚ್ ನಂತೆಯೇ ಧರಿಸಿದರೆ ಸಾಕು, ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ತಿಳಿಯಬಹುದಾಗಿದೆ.

ರಕ್ತದಲ್ಲಿನ ಗ್ಲೂಕೋಸ್ ಮಟ್ಟ

Pic credit - Pintrest

ಈ ಸಾಧನಕ್ಕೆ ಪೇಟೆಂಟ್ ಕೂಡ ಪಡೆದಿದ್ದು, ಕಡಿಮೆ ಬೆಲೆಯ ಡಿಸ್ಪ್ಲೇ ಮತ್ತು ಮೈಕ್ರೋನೀಡಲ್ ಸೆನ್ಸರ್ ಪ್ಯಾಚ್‌ನೊಂದಿಗೆ ಇದನ್ನು ಅಭಿವೃದ್ಧಿಪಡಿಸಿದ್ದಾರೆ.

ಕಡಿಮೆ ಬೆಲೆ

Pic credit - Pintrest

ಯಾವುದೇ ರೀತಿಯ ನೋವಿಲ್ಲದೆ ಆಗಾಗ ರಕ್ತದಲ್ಲಿನ ಗ್ಲೂಕೋಸ್‌ನ ಪ್ರಮಾಣವನ್ನು ಪರೀಕ್ಷಿಸಿಕೊಳ್ಳಬಹು. 

ನೋವಿಲ್ಲದೆ ಪರೀಕ್ಷೆ

Pic credit - Pintrest