ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಕಬ್ಬಿನ ಜ್ಯೂಸ್​​​ ಕುಡಿಯಲೇಬೇಡಿ
Tv9 Kannada Logo

ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಕಬ್ಬಿನ ಜ್ಯೂಸ್​​​ ಕುಡಿಯಲೇಬೇಡಿ

Pic Credit: Pintrest

By: Akshatha Vorkady

15 April 2025

ಬೇಸಿಗೆಯಲ್ಲಿ ಕಬ್ಬಿನ ರಸ ಕುಡಿಯಲು ರುಚಿಕರವಾಗಿರುವುದು ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ.

ಕಬ್ಬಿನ ರಸ

ಬೇಸಿಗೆಯಲ್ಲಿ ಕಬ್ಬಿನ ರಸ ಕುಡಿಯಲು ರುಚಿಕರವಾಗಿರುವುದು ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ.

Pic Credit: Pintrest

6eaaaacda157ad5f4b631d4481b8ad8e

ಅನೇಕ ಪೋಷಕಾಂಶ

ಕಬ್ಬಿನ ಜ್ಯೂಸ್ ಕಾರ್ಬೋಹೈಡ್ರೇಟ್‌, ಕ್ಯಾಲ್ಸಿಯಂ, ಕಬ್ಬಿಣ, ಸತು, ಮೆಗ್ನೀಸಿಯಮ್, ಪೊಟ್ಯಾಸಿಯಮ್‌ನಂತಹ ಅನೇಕ ಪೋಷಕಾಂಶ ಒಳಗೊಂಡಿದೆ.

Pic Credit: Pintrest

ಕಬ್ಬಿನ ಜ್ಯೂಸ್ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಮೂಳೆಗಳ ಆರೋಗ್ಯ ಮತ್ತು ಮೂತ್ರಪಿಂಡಗಳನ್ನು ಆರೋಗ್ಯವಾಗಿರಿಸುತ್ತದೆ.

ಮೂಳೆಗಳ ಆರೋಗ್ಯ

ಕಬ್ಬಿನ ಜ್ಯೂಸ್ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಮೂಳೆಗಳ ಆರೋಗ್ಯ ಮತ್ತು ಮೂತ್ರಪಿಂಡಗಳನ್ನು ಆರೋಗ್ಯವಾಗಿರಿಸುತ್ತದೆ. 

Pic Credit: Pintrest

ಹಾನಿಕಾರಕ

ಆದರೆ ಕೆಲವೊಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಕಬ್ಬಿನ ಜ್ಯೂಸ್​​​ ಕುಡಿಯಲೇಬಾರದು. ಏಕೆಂದರೆ ಇದು ನಿಮಗೆ ಹಾನಿಕಾರಕವಾಗಿದೆ.

Pic Credit: Pintrest

ನಿದ್ರಾಹೀನತೆ

ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ಕಬ್ಬಿನ ರಸ ಕುಡಿಯಬಾರದು. ಇದರಲ್ಲಿರುವ ಪೋಲಿಕೋಸನಾಲ್ ನಿದ್ರೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. 

Pic Credit: Pintrest

ಮಧುಮೇಹಿಗಳು

ಮಧುಮೇಹಿಗಳು ಕಬ್ಬಿನ ರಸವನ್ನು ಕುಡಿಯಬಾರದು. ಸಕ್ಕರೆ ಅಂಶ ಹೆಚ್ಚಾಗಿರುತ್ತದೆ. 240 ಮಿಲಿ ಕಬ್ಬಿನ ರಸದಲ್ಲಿ ಸುಮಾರು 50 ಗ್ರಾಂ ಸಕ್ಕರೆ ಇರುತ್ತದೆ. 

Pic Credit: Pintrest

ಸ್ಥೂಲಕಾಯತೆ

ಸ್ಥೂಲಕಾಯತೆಯಿಂದ ಬಳಲುತ್ತಿರುವವರು ಕಬ್ಬಿನ ರಸವನ್ನು ಸೇವಿಸಬಾರದು. ಇದು ಹೆಚ್ಚಿನ ಕ್ಯಾಲೋರಿ ಅಂಶವನ್ನು ಹೊಂದಿದೆ.

Pic Credit: Pintrest

ನೆಗಡಿ

ನೆಗಡಿ ಇದ್ದರೂ ಕಬ್ಬಿನ ರಸ ಕುಡಿಯಬೇಡಿ. ನೆಗಡಿ ಮತ್ತು ಕೆಮ್ಮಿನ ಸಮಸ್ಯೆ ಹೆಚ್ಚುತ್ತದೆ. ಗಂಟಲು ನೋವು ಮತ್ತು ತಲೆನೋವು ಕೂಡ ಉಂಟಾಗುತ್ತದೆ.

Pic Credit: Pintrest