10 June 2025

Pic credit - Pintrest

Author: Preethi Bhat

ವಾರಕ್ಕೆ ಒಮ್ಮೆ ಮಶ್ರೂಮ್ ತಿನ್ನುವುದರಿಂದ ಸಿಗುವ ಪ್ರಯೋಜನಗಳು 

ಅಣಬೆ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದಕ್ಕಾಗಿಯೇ ಇವುಗಳನ್ನು ನಮ್ಮ ಆಹಾರದಲ್ಲಿ ಬಳಕೆ ಮಾಡಬೇಕು.

ಆಹಾರ

Pic credit - Pintrest

ಪ್ರತಿನಿತ್ಯ ತಿನ್ನುವುದಕ್ಕೆ ಸಾಧ್ಯವಾಗದಿದ್ದರೂ ಕೂಡಾ ವಾರದಲ್ಲಿ ಒಮ್ಮೆಯಾದರೂ ಇದನ್ನು ಸೇವನೆ ಮಾಡಿ ನೋಡಿ.

ವಾರದಲ್ಲಿ ಒಮ್ಮೆ

Pic credit - Pintrest

ಮಶ್ರೂಮ್ ಅಥವಾ ಅಣಬೆಗಳಲ್ಲಿ  ಕಂಡುಬರುವ ಉತ್ಕರ್ಷಣ ನಿರೋಧಕಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. 

ಅಣಬೆ

Pic credit - Pintrest

ಅಣಬೆಗಳಲ್ಲಿ ಕಂಡುಬರುವ ನೈಸರ್ಗಿಕ ಪೋಷಕಾಂಶಗಳು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕೊಲೆಸ್ಟ್ರಾಲ್

Pic credit - Pintrest

ಮಶ್ರೂಮ್ ಅಥವಾ ಅಣಬೆಗಳು ಹೃದಯ ಸಂಬಂಧಿ ಕಾಯಿಲೆಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಮಶ್ರೂಮ್

Pic credit - Pintrest

ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಅಣಬೆ ತುಂಬಾ ಒಳ್ಳೆಯದು. ಅವುಗಳಲ್ಲಿ ಕ್ಯಾಲೋರಿ ಕಡಿಮೆ ಇದ್ದು, ಬೇಗನೆ ಹಸಿವಾಗುವುದಿಲ್ಲ.

ಕ್ಯಾಲೋರಿ

Pic credit - Pintrest

ಅಣಬೆಗಳಲ್ಲಿ ವಿಟಮಿನ್ ಡಿ ಅಧಿಕವಾಗಿದ್ದು ಇದು ಮೂಳೆಯ ಆರೋಗ್ಯಕ್ಕೆ ಬಹಳ ಅವಶ್ಯಕ.

ವಿಟಮಿನ್ ಡಿ

Pic credit - Pintrest

ಅಣಬೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.

ಮಾನಸಿಕ ಒತ್ತಡ

Pic credit - Pintrest