05 May 2025

Pic credit - Pintrest

Author: Akshatha Vorkady

ಸ್ನಾನಗೃಹದಲ್ಲೇ ಹೆಚ್ಚಾಗಿ ಹೃದಯಾಘಾತವಾಗಲು ಕಾರಣವೇನು?

ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಾಗಿದೆ. ವಿಶೇಷವಾಗಿ ಈ ಸಮಸ್ಯೆ ಯುವ ಪೀಳಿಗೆಯನ್ನು ಕಾಡುತ್ತಿದೆ.

ಹೃದಯಾಘಾತ

Pic credit - Pintrest

ಆದರೆ ಪಾರ್ಶ್ವವಾಯು ಮತ್ತು ಹೃದಯಾಘಾತಗಳು ಹೆಚ್ಚಾಗಿ ಸ್ನಾನಗೃಹದಲ್ಲೇ ಸಂಭವಿಸುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಸ್ನಾನಗೃಹ

Pic credit - Pintrest

ಬಾತ್ರೂಮ್ನಲ್ಲಿ ಹೆಚ್ಚಾಗಿ ಹೃದಯಾಘಾತ ಸಂಭವಿಸಲು ಕಾರಣವೆನೆಂದರೆ ಸ್ನಾನಗೃಹದ ಉಷ್ಣತೆಯು ನಮ್ಮ ಕೋಣೆಯ ಉಳಿದ ತಾಪಮಾನಕ್ಕಿಂತ ಭಿನ್ನವಾಗಿರುತ್ತದೆ.

ಹೃದಯಾಘಾತ

Pic credit - Pintrest

ಅಂತಹ ಪರಿಸ್ಥಿತಿಯಲ್ಲಿ, ದೇಹದ ಉಷ್ಣತೆಯನ್ನು ಸಮತೋಲನಗೊಳಿಸಲು ಮತ್ತು ರಕ್ತ ಪರಿಚಲನೆಯನ್ನು ಕಾಪಾಡಿಕೊಳ್ಳಲು ಕೆಲಸ ಮಾಡುವುದು ಬಹಳ ಮುಖ್ಯ.

ಹೃದಯಾಘಾತ

Pic credit - Pintrest

ನೀವು ನೇರವಾಗಿ ತಲೆಯ ಮೇಲೆ ನೀರನ್ನು ಸುರಿಯುವುದರಿಂದ, ರಕ್ತ ಪರಿಚಲನೆಗೆ ತೊಂದರೆಯಾಗುತ್ತದೆ. ರಕ್ತವು ಸರಿಯಾಗಿ ಹೃದಯವನ್ನು ತಲುಪುವುದಿಲ್ಲ.

ರಕ್ತ ಪರಿಚಲನೆ

Pic credit - Pintrest

ವಿಶೇಷವಾಗಿ ನೀರು ತುಂಬಾ ತಂಪಾಗಿದ್ದರೆ, ಇದು ರಕ್ತದೊತ್ತಡದಲ್ಲಿ ಹಠಾತ್ ಹೆಚ್ಚಳವಾಗಿ ಪಾರ್ಶ್ವವಾಯು ಮತ್ತು ಹೃದಯಾಘಾತಕ್ಕೆ ಕಾರಣವಾಗುತ್ತದೆ.

ರಕ್ತದೊತ್ತಡ

Pic credit - Pintrest

ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ತಪ್ಪಿಸಲು ನೀವು ತಣ್ಣೀರಿನಿಂದ ಸ್ನಾನ ಮಾಡುವಾಗ, ಮೊದಲು ನಿಮ್ಮ ಪಾದಗಳಿಗೆ ನೀರನ್ನು ಸುರಿಯಿರಿ. ನಂತರ ನಿಮ್ಮ ಮೈಮೇಲೆ ನೀರು ಹಾಕಿ. 

ಪಾದಗಳಿಗೆ ನೀರು

Pic credit - Pintrest

ತುಂಬಾ ಹೊತ್ತು ಸ್ನಾನಗೃಹದಲ್ಲಿ ಸಮಯ ಕಳೆಯಬೇಡಿ. ಹಾಗಂತ ಆತುರಬೇಡ. ನೀವು ದೀರ್ಘಕಾಲ ಸ್ನಾನದ ತೊಟ್ಟಿಯಲ್ಲಿ ಇದ್ದರೆ, ಅದು ನಿಮ್ಮ ಅಪಧಮನಿಗಳ ಮೇಲೆ ಪರಿಣಾಮ ಬೀರುತ್ತದೆ.

ಸ್ನಾನದ ತೊಟ್ಟಿ

Pic credit - Pintrest