Ghee (1)
Tv9 Kannada Logo

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಪ್ಪ, ಅರಿಶಿನ ಸೇವಿಸಿದರೆ ಏನಾಗುತ್ತೆ?

Author: Sushma Chakre

17  May 2025

Ghee 8

ಅಡುಗೆ ಮನೆಯಲ್ಲಿದೆ ಮದ್ದು

ಭಾರತೀಯ ಮನೆಗಳಲ್ಲಿ, ತುಪ್ಪ ಮತ್ತು ಅರಿಶಿನದ ಮಿಶ್ರಣದ ಆರೋಗ್ಯ ಪ್ರಯೋಜನಗಳ ಬಗ್ಗೆ ಬಹಳ ಹಿಂದಿನಿಂದಲೂ ಹಿರಿಯರು ಹೇಳುತ್ತಿದ್ದರು.

Ghee

ಅರಿಶಿನ-ತುಪ್ಪ

ಖಾಲಿ ಹೊಟ್ಟೆಯಲ್ಲಿ ಅರಿಶಿನ ಮತ್ತು ತುಪ್ಪವನ್ನು ಬೆರೆಸುವುದರಿಂದ ಅವುಗಳ ಪರಿಣಾಮಗಳು ಹೆಚ್ಚಾಗುತ್ತದೆ.

Ghee 8 (1)

ಯಕೃತ್ತಿನ ಆರೋಗ್ಯ

ತುಪ್ಪ ದೇಹವನ್ನು ನಿರ್ವಿಷಗೊಳಿಸುವಲ್ಲಿ ಯಕೃತ್ತಿಗೆ ಸಹಾಯ ಮಾಡುತ್ತದೆ.

ಜೀರ್ಣಾಂಗ ಆರೋಗ್ಯ

ತುಪ್ಪವು ಜೀರ್ಣಾಂಗವನ್ನು ಸರಾಗಗೊಳಿಸುತ್ತದೆ. ಅರಿಶಿನವು ಕೊಬ್ಬಿನ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.

ಮನಸನ್ನು ಸಕ್ರಿಯವಾಗಿರಿಸುತ್ತದೆ

ಅರಿಶಿನ ಸ್ಮರಣಶಕ್ತಿ, ಗಮನಕ್ಕೆ ಉತ್ತಮವಾಗಿದೆ. ಇದು ಮನಸನ್ನು ಸಕ್ರಿಯವಾಗಿಡುತ್ತದೆ.

ಉರಿಯೂತ ಶಾಂತಗೊಳಿಸುತ್ತದೆ

ಅರಿಶಿನವು ಉರಿಯೂತವನ್ನು ಕಡಿಮೆ ಮಾಡಲು ಹೆಸರುವಾಸಿಯಾಗಿದೆ.

ಚಯಾಪಚಯಕ್ಕೆ ಉತ್ತಮ

ತುಪ್ಪದಲ್ಲಿ ಕೊಬ್ಬಿನಂಶ ಹೆಚ್ಚಿರಬಹುದು, ಆದರೆ ಅದನ್ನು ಮಿತವಾಗಿ ಬಳಸಿದರೆ ಚಯಾಪಚಯ ಕ್ರಿಯೆಯನ್ನು ಬೆಂಬಲಿಸುತ್ತದೆ. 

ದಿನವೂ ಸೇವಿಸಿ

ನೀವು ಬೆಳಿಗ್ಗೆ ಚಹಾ ಅಥವಾ ಕಾಫಿಯನ್ನು ಕುಡಿಯುವ ಬದಲು ಅರಿಶಿನ-ತುಪ್ಪ ಹಾಕಿದ ಬಿಸಿ ನೀರನ್ನು ಸೇವಿಸಿ