15 July 2025
Pic credit - Twitter
Author: Vivek
ಸಿಗಂದೂರು ಚೌಡೇಶ್ವರಿ ದೇವಿ (ಸಿಗಂದೂರು) ಸೇತುವೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಿದರು.
Pic credit - Twitter
2019 ಡಿಸೆಂಬರ್ ನಲ್ಲಿ ಕಾಮಗಾರಿ ಆರಂಭವಾಯಿತು.
Pic credit - Twitter
2025ರ ಜುಲೈ 14 ರಂದು ಸೇತುವೆ ಕಾಮಗಾರಿ ಪೂರ್ಣಗೊಂಡು, ಲೋಕಾರ್ಪಣೆಗೊಳಿಸಲಾಯಿತು.
Pic credit - Twitter
ಸೇತುವೆ ನಿರ್ಮಾಣಕ್ಕೆ ಪ್ರಾನ್ಸ್ ತಂತ್ರಜ್ಞಾನದ ಪ್ರಕಾರ ಸ್ಟೇ ಕೇಬಲ್ ಗಳನ್ನು ಬಳಕೆ ಮಾಡಲಾಗಿದೆ.
Pic credit - Twitter
ಮದ್ಯಪ್ರದೇಶ ರಾಜ್ಯದ ಕಂಪನಿ ಸೇತುವೆ ನಿರ್ಮಿಸಿದೆ. 473 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ.
Pic credit - Twitter
ಶರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸಿಗಂದೂರು ಸೇತುವೆ 2. ಕಿ.ಮೀ ಉದ್ದ ಇದೆ. ಅಗಲ 16 ಮೀಟರ ಇದೆ.
Pic credit - Twitter
ಪುಟ್ ಪಾತ್ಗೆ ಎರಡೂ ಬದಿಯಲ್ಲಿ 1.5 ಮೀಟರ್ ಜಾಗ ಮೀಸಲು ಇಡಲಾಗಿದೆ.
Pic credit - Twitter
ಸೇತುವೆಯ ಶೇಕಡಾ 30 ರಷ್ಟು ಭಾರ ಕೇಬಲ್ ಮೇಲೆ ಇದೆ.
Pic credit - Twitter