Pic Credit: pinterest
By Malashree anchan
15 September 2025
ಆಲಿವ್ ಎಣ್ಣೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ಹುಬ್ಬು ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ರಾತ್ರಿ ಮಲಗುವ ಮುನ್ನ ಹುಬ್ಬಿಗೆ ಈ ಎಣ್ಣೆ ಹಚ್ಚಿ.
ತೆಂಗಿನ ಎಣ್ಣೆಯಲ್ಲಿರುವ ವಿಟಮಿನ್ ಸಿ ಅಂಶ ಹುಬ್ಬು ಕೂದಲನ್ನು ಪೋಷಿಸಲು ತುಂಬಾನೇ ಸಹಕಾರಿ. ಹಾಗಾಗಿ ರಾತ್ರಿ ಮಲಗುವ ಮುನ್ನ ಈ ಎಣ್ಣೆಯನ್ನು ಹುಬ್ಬಿಗೆ ಹಚ್ಚಿಕೊಳ್ಳಿ.
ಕಪ್ಪು, ದಪ್ಪ ಹುಬ್ಬುಗಳನ್ನು ಪಡೆಯಲು ನೀವು ಈ ಎಣ್ಣೆಯನ್ನು ಹಚ್ಚಬಹುದು. ಇದರಲ್ಲಿರುವ ಪ್ರೋಟೀನ್, ಆಂಟಿ-ಆಕ್ಸಿಡೆಂಟ್, ವಿಟಮಿನ್‌ಗಳು ಹುಬ್ಬು ಕೂದಲಿಗೆ ಬಲವನ್ನು ನೀಡುತ್ತದೆ.
ಜೊಜೊಬಾ ತೈಲದಲ್ಲಿರುವ ಪ್ರೋಟೀನ್ ಹುಬ್ಬುಗಳು ತುಂಬಾ ಆಕರ್ಷಕವಾಗಿ ಕಾಣುವಂತೆ ಮಾಡುತ್ತವೆ. ಹಾಗಾಗಿ ನೀವು ಈ ಎಣ್ಣೆಯನ್ನು ಹುಬ್ಬಿಗೆ ಹಚ್ಚಿ.
ಹುಬ್ಬು ಕೂದಲ ಬೆಳವಣಿಗೆಯನ್ನು ಸುಧಾರಿಸಲು ಬಾದಮಿ ಎಣ್ಣೆ ಬಳಸಬಹುದು. ಇದರಲ್ಲಿ ಒಮೆಗಾ-3 ಕೊಬ್ಬಿನಾಮ್ಲವಿದ್ದು, ಇದು ಹುಬ್ಬನ್ನು ದಪ್ಪವಾಗಿಸಲು ಸಹಾಯ ಮಾಡುತ್ತದೆ.
ಈ ಎಣ್ಣೆ ಕೂಡ ಟೀ ಟ್ರಿ ಎಣ್ಣೆಯನ್ನು ಹುಬ್ಬು ಕೂದಲ ಮೇಲೆ ಮೇಲೆ ಮಸಾಜ್ ಮಾಡುವುದರಿಂದ ಕೂದಲು ದಟ್ಟವಾಗಿ ಬೆಳೆಯುತ್ತವೆ.
ವಿಟಮಿನ್ ಇ ಆಯಿಲ್‌ನಲ್ಲಿ ನೆತ್ತಿಯ ಕ್ಯಾಪಿಲ್ಲರಿ ಬೆಳವಣಿಗೆಯನ್ನು ಉತ್ತೇಜಿವ ಉತ್ಕರ್ಷಣ ನಿರೋಧಕ ಗುಣಗಳಿದ್ದು, ಇದು ಹುಬ್ಬುಗೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ರೋಸ್‌ಮೆರಿ ಆಯಿಲೆ ಕೂಡ ಹುಬ್ಬು ಕೂದಲಿನ ಬೆಳವಣಿಗೆಗೆ ಸಹಕಾರಿ. ನೀವು ಇದನ್ನು ತೆಂಗಿನೆಣ್ಣೆಯ ಜೊತೆ ಮಿಕ್ಸ್ ಮಾಡಿ ಹುಬ್ಬಿಗೆ ಹಚ್ಚಬಹುದು.