19 Nov 2025

Pic credit - Pintrest

Author: Akshay Pallamjalu 

ಬಾಳೆಹಣ್ಣಿನ ಸಿಪ್ಪೆಯಿಂದ ಟಾಯ್ಲೆಟ್‌ ಕ್ಲೀನಿಂಗ್: ನೈಸರ್ಗಿಕ ಕಲೆ ನಿವಾರಕ ಹ್ಯಾಕ್

ಮನೆಯ ಸ್ವಚ್ಛತೆಗೆ ಗಮನಹರಿಸುವಂತೆ ಶೌಚಾಲಯವನ್ನೂ  ಪ್ರತಿನಿತ್ಯ ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ರೋಗಾಣುಗಳು ಬೇಗನೆ ಮನೆಯನ್ನು ಆವರಿಸಿಕೊಳ್ಳುತ್ತವೆ.

ಪ್ರತಿನಿತ್ಯ ಸ್ವಚ್ಛತೆ

Pic credit - Pintrest

ಎಷ್ಟೇ ಸ್ವಚ್ಛಗೊಳಿಸಿದರೂ ಟಾಯ್ಲೆಟ್‌ ಕಮೋಡ್‌ನಲ್ಲಿ ಅಂಟಿರುವ ಹಳದಿ ಕಲೆಗಳು ಮಾತ್ರ ಹೋಗುತ್ತಿಲ್ಲ

 ಹಳದಿ ಕಲೆಗಳು

Pic credit - Pintrest

ನಿಮ್ಮ ಮನೆಯ ಟಾಯ್ಲೆಟ್‌ ಕಮೋಡ್‌ ಕೂಡ ಗಾಢ ಕಲೆಯನ್ನು ಹೊಂದಿವೆಯೇ, ಹಾಗಿದ್ರೆ ಇದನ್ನು ತೊಡೆದು ಹಾಕಲು ಬಾಳೆಹಣ್ಣಿನ ಸಿಪ್ಪೆಯೇ ಸಾಕು.

ಬಾಳೆಹಣ್ಣಿನ ಸಿಪ್ಪೆ

Pic credit - Pintrest

ನೀವು ಯಾವುದೇ ಖರ್ಚಿಲ್ಲದೆ ಬಾಳೆಹಣ್ಣಿನ ಸಿಪ್ಪೆಯನ್ನು ಬಳಸಿ ಕ್ಲೀನ್‌ ಮಾಡಬಹುದು.

ಖರ್ಚಿಲ್ಲದೆ ಕ್ಲೀನ್‌

Pic credit - Pintrest

ಬಿಸಾಡುವ ಬಾಳೆಹಣ್ಣಿನ ಸಿಪ್ಪೆಗಳು  ನೈಸರ್ಗಿಕವಾಗಿ ಕೊಳಕು ಮತ್ತು ಕಲೆಗಳನ್ನು ಸಡಿಲಗೊಳಿಸಲು ಸಹಾಯ ಮಾಡುವ ಸಂಯುಕ್ತಗಳನ್ನು ಹೊಂದಿರುತ್ತವೆ.

ನೈಸರ್ಗಿಕವಾಗಿ ಕೊಳಕು ಮಾಯ

Pic credit - Pintrest

ನೀವು ಇದನ್ನು ಟಾಯ್ಲೆಟ್‌ ಕಮೋಡ್‌ ಕ್ಲೀನ್‌ ಮಾಡಲು ಕೂಡ ಬಳಸಬಹುದು.

ಕಮೋಡ್‌ ಕ್ಲೀನ್‌

Pic credit - Pintrest

ಮೊದಲು ಬಾಳೆಹಣ್ಣಿನ ಸಿಪ್ಪೆಯನ್ನು ಕಟ್‌ ಮಾಡಿ ಅದನ್ನು ಮಿಕ್ಸಿಜಾರ್‌ನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.

 ನುಣ್ಣಗೆ ರುಬ್ಬಿಕೊಳ್ಳಿ

Pic credit - Pintrest

ಈ ಪೇಸ್ಟನ್ನು ಒಂದು ಪಾತ್ರೆಗೆ ವರ್ಗಾಯಿಸಿ. ಅದಕ್ಕೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ ದಪ್ಪ ಪೇಸ್ಟ್‌ ತಯಾರಿಸಿಕೊಳ್ಳಿ.

ದಪ್ಪ ಪೇಸ್ಟ್‌

Pic credit - Pintrest