ಪರ್ಸ್‌ನಲ್ಲಿ ಹೆಂಡ್ತಿ ಫೋಟೋ ಇಟ್ಟುಕೊಂಡ್ರೆ ಏನಾಗುತ್ತೆ?

Pic Credit: pinterest

By Malashree Anchan

9 june 2025

ಫೋಟೋ

ಹೆಚ್ಚಿನವರು ತಮ್ಮ ಪ್ರೀತಿಪಾತ್ರರ ಫೋಟೋಗಳನ್ನು ವಾಲೆಟ್‌ನಲ್ಲಿ ಇಟ್ಟುಕೊಳ್ಳುತ್ತಾರೆ. ಆದ್ರೆ ನೀವು ಹೆಂಡ್ತಿ ಫೋಟೋ ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರಿಂದ ಸಿಕ್ಕಾಪಟ್ಟೆ ಲಾಭಗಳಿವೆಯಂತೆ.

ಹೆಂಡತಿ ಫೋಟೋ

ಶಾಸ್ತ್ರಗಳ ಪ್ರಕಾರ ಗಂಡ ತನ್ನ ಹೆಂಡತಿಯ ಫೋಟೋವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದು ತುಂಬಾನೇ ಒಳ್ಳೆಯದು.

ಲಕ್ಷ್ಮೀ ಕೃಪೆ

ಮದುವೆಯಾಗಿ ಬಂದ ಹೆಣ್ಣನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಹೆಂಡತಿ ಫೋಟೋವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳಬೇಕು.

ಶುಕ್ರ

ಶಾಸ್ತ್ರಗಳಲ್ಲಿ ಹೆಂಡ್ತಿಯನ್ನು ಶುಕ್ರ ಎಂದು ಹೇಳಲಾಗುತ್ತದೆ. ಶುಕ್ರ ಸಂಪತ್ತಿನ ಅಧಿಪತಿ ಆಗಿರುವುದರಿಂದ ಹೆಂಡ್ತಿ ಫೋಟೋವನ್ನು ಪರ್ಸ್‌ನಲ್ಲಿ ಇಡುವುದು ಒಳ್ಳೆಯದು.

ಸಂಪತ್ತು

ಶುಕ್ರ ಸಂಪತ್ತಿನ ಅಧಿಪತಿ ಆಗಿರುವುದರಿಂದ ಹೆಂಡತಿ ಫೋಟೋವನ್ನು ಗಂಡ ಪರ್ಸ್‌ನಲ್ಲಿ ಇಟ್ಟುಕೊಂಡರೆ ಆತನ ಸಂಪತ್ತು ಹೆಚ್ಚಾಗುತ್ತದೆ.

ಐಷಾರಾಮಿ ಜೀವನ

ಪರ್ಸ್‌ನಲ್ಲಿ ಹೆಂಡ್ತಿ ಫೋಟೋ ಇಟ್ಟುಕೊಳ್ಳುವುದರಿಂದ ಗಂಡನ ಶುಕ್ರ ದೆಸೆ ಬಲಗೊಳ್ಳುತ್ತದಂತೆ. ಜೊತೆಗೆ ಆತನಿಗೆ  ಐಷಾರಾಮಿ ಜೀವನ ಆತನಿಗೆ ಲಭಿಸುತ್ತದೆ ಎಂದು ಹೇಳಲಾಗುತ್ತದೆ.

ಪ್ರೀತಿ ಬಲಗೊಳ್ಳುತ್ತದೆ

ಅಲ್ಲದೆ ನಿಮ್ಮ ಹೆಂಡತಿ ಫೋಟೋವನ್ನು ಪರ್ಸ್‌ನಲ್ಲಿ ಇಟ್ಟುಕೊಳ್ಳುವುದರಿಂದ ನಿಮ್ಮ ಪ್ರೀತಿಯೂ ಬಲಗೊಳ್ಳುತ್ತದೆ.

ಮನಸ್ಸಿಗೆ ಶಾಂತಿ

ತೀರಾ ಒತ್ತಡ ಉಂಟಾದಾಗ, ಅಸಮಾಧಾನ, ದುಃಖ ಉಂಟಾದಾಗ, ಪರ್ಸ್‌ನಲ್ಲಿರುವ ನಿಮ್ಮ ಹೆಂಡ್ತಿ ಫೋಟೋವನ್ನು ನೋಡುವುದರಿಂದ ಮನಸ್ಸು ಶಾಂತವಾಗುತ್ತದೆ.