19 March 2025

Pic credit -  Pintrest

Akshatha Vorkady

ಮಹಾರಾಣಿಯ ಲುಕ್​ ನೀಡುವ ಗ್ರ್ಯಾಂಡ್​​ ಬ್ಲೌಸ್ ಡಿಸೈನ್ಸ್​​​​

ಎವರ್‌ಗ್ರೀನ್‌ ಫ್ಯಾಷನ್ ಅಂದರೆ ಅದು ಸೀರೆ, ಎಷ್ಟೇ ವರ್ಷಗಳಾಗಲಿ ಸೀರೆಯ ಕ್ರೇಜ್​ ಕಮ್ಮಿಯಾಗಲ್ಲ. 

Pic credit -  Pintrest

ಸೀರೆ- ಬ್ಲೌಸ್‌ನಲ್ಲಿ ಹೊಸ ಹೊಸ ಟ್ರೆಂಡ್‌ ಬರ್ತಾನೇ ಇರುತ್ತದೆ. ಮಹಾರಾಣಿಯ ಲುಕ್​ ನೀಡುವ ಗ್ರ್ಯಾಂಡ್​​ ಬ್ಲೌಸ್ ಡಿಸೈನ್ಸ್​​​​ ಇಲ್ಲಿವೆ.

Pic credit -  Pintrest

ಇತ್ತೀಚಿನ ದಿನಗಳಲ್ಲಿ ಬ್ಲೌಸ್ ನ ಕೈಗಳಿಗೆ ಮಾತ್ರ ಗ್ರ್ಯಾಂಡ್​​ ಲುಕ್​ ನೀಡುವ ಡಿಸೈನ್ಸ್​​​​ ಸಖತ್​ ಟ್ರೆಂಡಿಂಗ್​​ನಲ್ಲಿದೆ.

Pic credit -  Pintrest

ನೀವು ರೇಷ್ಮೇ ಸೀರೆಯಿಂದ ಹಿಡಿದು ವಿವಿಧ ರೀತಿಯ ಫ್ಯಾನ್ಸಿ ಸೀರೆಗಳಿಗೂ ಬ್ಲೌಸ್ ಡಿಸೈನ್ಸ್​​​​ ಆಯ್ಕೆ ಮಾಡಿಕೊಳ್ಳಬಹುದು. 

Pic credit -  Pintrest

ಈ ಗ್ರ್ಯಾಂಡ್​​ ಬ್ಲೌಸ್ ಡಿಸೈನ್ಸ್​​​​ ಗಳು ನಿಮ್ಮ ಸಿಂಪಲ್​​ ಸೀರೆಗಳಿಗೂ ರಾಯಲ್​​ ಲುಕ್​ ನೀಡುತ್ತದೆ. 

Pic credit -  Pintrest

ಮದುವೆ ಅಥವಾ ಯಾವುದೇ ಸಂಭ್ರಮದ ಕಾರ್ಯಕ್ರಮಗಳಿಗೆ ಇಂತಹ ಆಕರ್ಷಕ ಬ್ಲೌಸ್ ಡಿಸೈನ್ಸ್ ಗಳನ್ನು ಆಯ್ಕೆ ಮಾಡಿ.

Pic credit -  Pintrest

ಈ ಗ್ರ್ಯಾಂಡ್ ರಾಯಲ್​​​​ ಬ್ಲೌಸ್ ಡಿಸೈನ್ಸ್​​​​ ನಿಂದಾಗಿ ಎಲ್ಲರ ಮಧ್ಯೆ ನೀವೇ ಹೈಲೆಟ್​ ಆಗಿ ಕಾಣುತ್ತೀರಿ. 

Pic credit -  Pintrest