19 Nov 2025

Pic credit - Pintrest

Author: Akshay Pallamjalu 

ಜೀವನದಲ್ಲಿ ಕೆಟ್ಟ ಸಮಯ ಬರುತ್ತಿದೆ ಎಂಬುದರ ಮುನ್ಸೂಚನೆಗಳಿವು

ಯಶಸ್ಸನ್ನು ಗಳಿಸಲು ಏನು ಮಾಡಬೇಕು, ಏನು ಮಾಡಬಾರದು, ಒಳ್ಳೆಯದಾಗಬೇಕೆಂದರೆ ಮಾಡಬೇಕಾದ್ದೇನು ಎಂಬುದರ ಬಗ್ಗೆ ಆಚಾರ್ಯ ಚಾಣಕ್ಯರು ಹೇಳಿದ್ದಾರೆ.

ಆಚಾರ್ಯ ಚಾಣಕ್ಯ

Pic credit - Pintrest

ಜೀವನದಲ್ಲಿ ಬರುವ ಕೆಟ್ಟ ಸಮಯಗಳು ಅಥವಾ ಬಿಕ್ಕಟ್ಟುಗಳ ಬಗ್ಗೆ ಮುಂಚಿತವಾಗಿ ಎಚ್ಚರಿಕೆ ನೀಡುವ  ಚಿಹ್ನೆಗಳ ಬಗ್ಗೆಯೂ ವಿವರಿಸಿದ್ದಾರೆ.

ಕೆಟ್ಟ ಸಮಯ

Pic credit - Pintrest

ಕೆಲವೊಂದು ವಿಚಾರಗಳು, ಅಶುಭ ಘಟನೆಗಳು ಕೆಟ್ಟ ಸಮಯ ಬರುವುದರ ಮುನ್ಸೂಚನೆಯಾಗಿರಬಹುದು, ಅವುಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ.

ಅಶುಭ ಘಟನೆಗಳು

Pic credit - Pintrest

ತುಳಸಿ ಗಿಡ ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನವನ್ನು ಪಡೆದಿದೆ. ಲಕ್ಷ್ಮೀ ದೇವಿಯ ಸಂಕೇತ ಮನೆಯಲ್ಲಿರುವ ಈ ಗಿಡ ಯಾವುದೇ ಕಾರಣವಿಲ್ಲದೆ ಒಣಗಲು ಪ್ರಾರಂಭಿಸಿದರೆ ಅದನ್ನು  ಅಶುಭದ ಸಂಕೇತ

ತುಳಸಿ ಗಿಡ

Pic credit - Pintrest

ಇದು ಆರ್ಥಿಕ ನಷ್ಟ, ಮಾನಸಿಕ ಒತ್ತಡ ಅಥವಾ ಸಂಬಂಧಗಳಲ್ಲಿ ಬಿರುಕು ಮೂಡಲು ಕಾರಣವಾಗಬಹುದು.

ಆರ್ಥಿಕ ನಷ್ಟ

Pic credit - Pintrest

ಕನ್ನಡಿ ಅಥವಾ ಗಾಜು ತಾನಾಗಿಯೇ ಒಡೆದರೆ, ಅದು  ಕೆಟ್ಟ ಸಮಯ ಅಥವಾ ಬಿಕ್ಕಟ್ಟಿನ ಮುನ್ಸೂಚನೆಯಾಗಿದೆ.

ಕನ್ನಡಿ ಅಥವಾ ಗಾಜು

Pic credit - Pintrest

ಒಡೆದ ಗಾಜನ್ನು ಮನೆಯಲ್ಲಿ ಇಡಬಾರದು ಏಕೆಂದರೆ ಅದು ಬಡತನ ಮತ್ತು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.

ನಕಾರಾತ್ಮಕ ಶಕ್ತಿ

Pic credit - Pintrest

ಕೆಟ್ಟ ಸಮಯಗಳನ್ನು, ಬಿಕ್ಕಟ್ಟನ್ನು ಜಾಗರೂಕತೆ, ಸಂಯಮ ಮತ್ತು ಬುದ್ಧಿವಂತಿಕೆಯಿಂದ ಪರಿಹರಿಸಬಹುದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.

ಬುದ್ಧಿವಂತಿಕೆಯಿಂದ ಪರಿಹರಿಸಿ

Pic credit - Pintrest