ಮದುವೆಗೂ ಮುನ್ನ ಸಂಗಾತಿಯಾಗುವವರ ಬಳಿ ಈ ವಿಷಯ ಚರ್ಚಿಸಿ
Tv9 Kannada Logo

ಮದುವೆಗೂ ಮುನ್ನ ಸಂಗಾತಿಯಾಗುವವರ ಬಳಿ ಈ ವಿಷಯ ಚರ್ಚಿಸಿ

Pic Credit: pinterest

By Malashree Anchan

22 May 2025

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹೇಳುವುದನ್ನು ಕೇಳಿರಬಹುದು. ಜೊತೆಗೆ ಹೊಂದಾಣಿಕೆ ಕೂಡ ಮುಖ್ಯ.

ಮದುವೆ

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹೇಳುವುದನ್ನು ಕೇಳಿರಬಹುದು. ಜೊತೆಗೆ ಹೊಂದಾಣಿಕೆ ಕೂಡ ಮುಖ್ಯ.

ವೈವಾಹಿಕ ಜೀವನಕ್ಕೆ ಕಾಲಿಡುವ ಮುನ್ನ ಮಾನಸಿಕವಾಗಿ ಸಿದ್ಧರಿರುವುದರ ಜೊತೆಗೆ ಸಂಗಾತಿಗಳಾಗುವವರಿಬ್ಬರು ಕೆಲವೊಂದು ವಿಷಯಗಳ ಬಗ್ಗೆ ಮಾತನಾಡಿಕೊಳ್ಳಬೇಕು.

ಮಾತುಕತೆ

ವೈವಾಹಿಕ ಜೀವನಕ್ಕೆ ಕಾಲಿಡುವ ಮುನ್ನ ಮಾನಸಿಕವಾಗಿ ಸಿದ್ಧರಿರುವುದರ ಜೊತೆಗೆ ಸಂಗಾತಿಗಳಾಗುವವರಿಬ್ಬರು ಕೆಲವೊಂದು ವಿಷಯಗಳ ಬಗ್ಗೆ ಮಾತನಾಡಿಕೊಳ್ಳಬೇಕು.

ವಯಸ್ಸಿನ ಅಂತರ ತಿಳಿದುಕೊಳ್ಳುವುದು ಬಹಳ ಮುಖ್ಯ. ದಂಪತಿಗಳು ಸರಿಯಾದ ವಯಸ್ಸಿನ ಅಂತರವನ್ನು ಹೊಂದಿದ್ದರೆ ಪರಸ್ಪರ ಹೊಂದಾಣಿಕೆ ಇರುತ್ತದೆ.

ವಯಸ್ಸು

ವಯಸ್ಸಿನ ಅಂತರ ತಿಳಿದುಕೊಳ್ಳುವುದು ಬಹಳ ಮುಖ್ಯ. ದಂಪತಿಗಳು ಸರಿಯಾದ ವಯಸ್ಸಿನ ಅಂತರವನ್ನು ಹೊಂದಿದ್ದರೆ ಪರಸ್ಪರ ಹೊಂದಾಣಿಕೆ ಇರುತ್ತದೆ.

ಆರೋಗ್ಯ ಸ್ಥಿತಿ

ಮುಂದಿನ ಜೀವನಕ್ಕೆ ಯಾವುದೇ ರೀತಿಯ ತೊಂದರೆಯಾಗಬಾರದೆಂದರೆ ಮದುವೆಗೂ ಮೊದಲು ಗಂಡು ಹೆಣ್ಣು ಪರಸ್ಪರ ಆರೋಗ್ಯ ಸ್ಥಿತಿಗಳ ಬಗ್ಗೆ ಮಾತನಾಡಿಕೊಳ್ಳಬೇಕು.

ಹಣಕಾಸು

ಭವಿಷ್ಯದ ದೃಷ್ಟಿಯಿಂದ ಸಂಬಳ, ಖರ್ಚು, ಉಳಿತಾಯ, ಹಣಕಾಸು ಯೋಜನೆ ಹೀಗೆ ಹಣಕಾಸು ನಿರ್ವಹಣೆ ಬಗ್ಗೆ ಮಾತನಾಡಿಕೊಳ್ಳಿ.

ಜವಾಬ್ದಾರಿ

ಮನೆಯ ಜವಾಬ್ದಾರಿಗಳನ್ನು ಇಬ್ಬರು ಒಟ್ಟಿಗೆ ಸೇರಿ ಹೇಗೆ ತೆಗೆದುಕೊಳ್ಳುವುದು, ಕುಟುಂಬವನ್ನು ನಿರ್ವಹಿಸುವುದು ಹೇಗೆ ಇವುಗಳ ಬಗ್ಗೆಯೂ ಚರ್ಚಿಸಿ.

ಸಂಬಂಧ

ಮದುವೆಗೂ ಮುನ್ನ ನಿಮ್ಮ ಸಂಗಾತಿಯಾಗಲು ಹೊರಟ ವ್ಯಕ್ತಿಯ ಹಿಂದಿನ ಸಂಬಂಧಗಳ ಬಗ್ಗೆ ತಿಳಿದುಕೊಳ್ಳುವುದು ಕೂಡ ಬಹಳ ಮುಖ್ಯ.

ಭವಿಷ್ಯ

ಮುಂದೆ ಇಬ್ಬರೂ ಒಟ್ಟಾಗಿ ಜೀವನ ನಡೆಸುವ ಕಾರಣ ನಿಮ್ಮಿಬ್ಬರ ಗುರಿ, ಕೆಲಸ, ಸಾಧನೆ ಹೀಗೆ ಭವಿಷ್ಯದ ಬಗ್ಗೆ ಮಾತಾನಾಡಿಕೊಳ್ಳುವುದು ಕೂಡಾ ಮುಖ್ಯ.