02 Dec 2025

Pic credit - Pintrest

Author: Akshay Pallamjalu 

ಆರ್ಥಿಕ ನಷ್ಟಕ್ಕೆ ಈ ತಪ್ಪುಗಳೇ ಮುಖ್ಯ ಕಾರಣ

ಹಣವನ್ನು ಹೇಗೆ ಖರ್ಚು ಮಾಡಬೇಕೆಂದು ತಿಳಿದಿರಬೇಕು ಇಲ್ಲದಿದ್ದರೆ, ಸಣ್ಣ ತಪ್ಪುಗಳು ಸಹ ಆರ್ಥಿಕ ತೊಂದರೆಗಳಿಗೆ ಕಾರಣವಾಗುತ್ತವೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.

ಆಚಾರ್ಯ ಚಾಣಕ್ಯ

Pic credit - Pintrest

ನೀವು ಗಳಿಸುವುದಕ್ಕಿಂತ ಹೆಚ್ಚು ಖರ್ಚು ಮಾಡುತ್ತಿದ್ದರೆ, ಭವಿಷ್ಯದಲ್ಲಿ ನೀವು ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಹೆಚ್ಚು ಖರ್ಚು

Pic credit - Pintrest

ಐಷಾರಾಮಿ ಜೀವನಕ್ಕಾಗಿ ಹಣ ಖರ್ಚು ಮಾಡುವ, ಸಂಪಾದನೆಗಿಂತ ಖರ್ಚು ಹೆಚ್ಚು ಮಾಡುವ ವ್ಯಕ್ತಿಯು ಭವಿಷ್ಯದಲ್ಲಿ ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ದುಂದು ವೆಚ್ಚ

Pic credit - Pintrest

ಖರ್ಚು ಹೆಚ್ಚಾದಾಗ ಹಣಕಾಸು ನಿರ್ವಹಣೆ ಸರಿಯಾಗಿ ನಡೆಯುವುದಿಲ್ಲ. ಇದರಿಂದ  ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ.

ಆರ್ಥಿಕ ಸಂಕಷ್ಟ

Pic credit - Pintrest

ಈ ಆರ್ಥಿಕ ತೊದರೆಯಿಂದ ಸಾಲ ಮಾಡುವ ಪರಿಸ್ಥಿತಿ ಎದುರಾಗಬಹುದು. ಜೊತೆಗೆ ಮಾನಸಿಕ ಒತ್ತಡವನ್ನು ಸಹ ಎದುರಿಸಬೇಕಾಗುತ್ತದೆ ಎಂದು ಚಾಣಕ್ಯರು ಎಚ್ಚರಿಕೆ ನೀಡಿದ್ದಾರೆ.

ಸಾಲ

Pic credit - Pintrest

ಹಣವನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಅದು ನಿಮ್ಮ ಸ್ನೇಹಿತನಂತೆ ಜೊತೆಯಿರುತ್ತದೆ ಹಾಗಾಗಿ ಅಗತ್ಯ ಖರ್ಚುಗಳಿಗೆ ಮಾತ್ರ ಹಣವನ್ನು ಬಳಸಿ ಎಂದು ಚಾಣಕ್ಯರು ಹೇಳಿದ್ದಾರೆ.

ಸರಿಯಾದ ಬಳಕೆ

Pic credit - Pintrest

ಪ್ರತಿಯೊಬ್ಬರೂ ತಮ್ಮ ಭವಿಷ್ಯಕ್ಕಾಗಿ ಉಳಿತಾಯ ಮಾಡಬೇಕು,  ಕೂಡಿಟ್ಟ ಆ ಹಣವು ಕಷ್ಟದ ಸಮಯದಲ್ಲಿ ಒಬ್ಬ ಒಳ್ಳೆಯ ಸ್ನೇಹಿತನಂತೆ ಸಹಾಯಕ್ಕೆ ಬರುತ್ತದೆ.

ಉಳಿತಾಯ

Pic credit - Pintrest

ವ್ಯರ್ಥ ಖರ್ಚುಗಳನ್ನು ಕಡಿಮೆ ಮಾಡಬೇಕು, ಅಗತ್ಯಗಳಿಗೆ ಮಾತ್ರ ಖರ್ಚು ಮಾಡಬೇಕು, ಭವಿಷ್ಯಕ್ಕಾಗಿ ಯೋಜನೆಗಳನ್ನು ರೂಪಿಸಬೇಕು, ಸರಿಯಾದ  ಹೂಡಿಕೆಯನ್ನು ಮಾಡಬೇಕು.

ಉಳಿತಾಯದ ದಾರಿ

Pic credit - Pintrest