25 Nov 2025

Pic credit - Pintrest

Author: Akshay Pallamjalu 

 ಶ್ರೀಮಂತಿಕೆ ಗಳಿಸಲು ಏನು ಮಾಡಬೇಕು?

ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುವ ಅಭ್ಯಾಸವು ವ್ಯಕ್ತಿಯನ್ನು ಬಡವನನ್ನಾಗಿ ಮಾಡಬಹುದು. ಹಾಗಾಗಿ ಯಾವಾಗಲೂ ಹಣ ಉಳಿತಾಯ ಮಾಡುವ ಕಡೆ ಗಮನಹರಿಸಿ.

ಹಣ ಖರ್ಚು ಮಾಡದಿರಿ

Pic credit - Pintrest

ಅನಗತ್ಯವಾಗಿ ಯಾರಿಂದಲೂ ಹಣವನ್ನು ಸಾಲ ಪಡೆಯಬಾರದು. ಇದು ಹೊರೆಯಾಗಿ ಪರಿಣಮಿಸುತ್ತದೆ, ಸಂಪೂರ್ಣ ಆದಾಯವನ್ನು ಸಾಲ ತೀರಿಸಲು ಖರ್ಚು ಮಾಡಬೇಕಾಗುತ್ತದೆ.

ಅನಗತ್ಯ ಸಾಲ ಬೇಡ

Pic credit - Pintrest

ಜೀವನದಲ್ಲಿ ಎಂದಿಗೂ ಆರ್ಥಿಕ ತೊಂದರೆಗಳು ಬರಬಾರದೆಂದರೆ  ನೀವು ಸೋಮಾರಿತನವನ್ನು ತ್ಯಜಿಸಬೇಕು ಎನ್ನುತ್ತಾರೆ ಚಾಣಕ್ಯ.

ಸೋಮಾರಿತನ

Pic credit - Pintrest

ನೀವು ಹೂಡಿಕೆ ಮಾಡಿದರೆ ಮಾತ್ರ ನಿಮಗೆ ಲಾಭ ಸಿಗುತ್ತದೆ. ಸರಿಯಾದ ಹೂಡಿಕೆಗಳನ್ನು ಮಾಡುವ ಮೂಲಕ, ಕಡಿಮೆ ಆದಾಯದ ವ್ಯಕ್ತಿ ಕೂಡ ಉತ್ತಮ ಜೀವನವನ್ನು ಗಳಿಸಬಹುದು.

ಹೂಡಿಕೆ

Pic credit - Pintrest

ಸರಿಯಾದ ವಿಧಾನದ ಮೂಲಕ ಹಣ ಸಂಪಾದಿಸಿ. ಅಪ್ರಾಮಾಣಿಕವಾಗಿ ಗಳಿಸಿದ ಹಣ ಹೆಚ್ಚು ಕಾಲ ಉಳಿಯುವುದಿಲ್ಲ ಇದರಿಂದ ತೊಂದರೆಯೇ ಹೆಚ್ಚು ಎನ್ನುತ್ತಾರೆ ಚಾಣಕ್ಯ.

ಪ್ರಾಮಾಣಿಕತೆ

Pic credit - Pintrest

ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು, 100% ಪ್ರಯತ್ನವೂ ಇರಬೇಕು. ಆಗ ಖಂಡಿತವಾಗಿಯೂ ಯಶಸ್ಸು ಸಿಗುತ್ತದೆ ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದವೂ ಲಭಿಸುತ್ತದೆ.

ಕೆಲಸದಲ್ಲಿ ಶ್ರದ್ಧೆ

Pic credit - Pintrest

ಭವಿಷ್ಯದ ಯೋಜನೆಗಳನ್ನು ರೂಪಿಸುವವರು, ಅದನ್ನು ರಹಸ್ಯವಾಗಿ ಸಾಧಿಸುವವರು ಒಂದು ದಿನ ಶ್ರೀಮಂತರಾಗುತ್ತಾರೆ ಎನ್ನುತ್ತಾರೆ ಚಾಣಕ್ಯ.

ಭವಿಷ್ಯದ ಯೋಜನೆ

Pic credit - Pintrest

ಕಠಿಣ ಪರಿಶ್ರಮಿ, ಸಮಯಕ್ಕೆ ಗೌರ ನೀಡುವ ವ್ಯಕ್ತಿ ಎಂದಿಗೂ ಬಡವನಾಗಿಯೂ ಉಳಿಯುವುದಿಲ್ಲ. ಹಾಗಾಗಿ ಸಮಯವನ್ನು ಸರಿಯಾದ ರೀತಿಯಲ್ಲಿ ಬಳಸಲು ಕಲಿಯಿರಿ.

ಸಮಯದ ಸದ್ಬಳಕೆ

Pic credit - Pintrest