ಮುತ್ತಿನ ಉಂಗುರಗಳ ಸಿಂಪಲ್​  ಡಿಸೈನ್ಸ್​​ ಇಲ್ಲಿವೆ
TV9 Kannada Logo For Webstory First Slide

25 March 2025

Pic credit -  Pintrest

Akshatha Vorkady

ಮುತ್ತಿನ ಉಂಗುರಗಳ ಸಿಂಪಲ್​  ಡಿಸೈನ್ಸ್​​ ಇಲ್ಲಿವೆ

ಮುತ್ತು ನವರತ್ನಗಳಲ್ಲಿ ಒಂದಾದ ಈ ಬೆಲೆಬಾಳುವ, ಅಪೂರ್ವ ರತ್ನ.

ಮುತ್ತು ನವರತ್ನಗಳಲ್ಲಿ ಒಂದಾದ ಈ ಬೆಲೆಬಾಳುವ, ಅಪೂರ್ವ ರತ್ನ.

Pic credit -  Pintrest

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮುತ್ತನ್ನು ಚಂದ್ರನ ರತ್ನವೆಂದು ಕರೆಯಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮುತ್ತನ್ನು ಚಂದ್ರನ ರತ್ನವೆಂದು ಕರೆಯಲಾಗುತ್ತದೆ.

Pic credit -  Pintrest

ಈ ರತ್ನವನ್ನು ಧರಿಸುವುದು ಚಂದ್ರನೊಂದಿಗೆ ಲಾಭ ಮತ್ತು ಹೊಂದಾಣಿಕೆಯನ್ನು ಪಡೆಯಲು ಉತ್ತಮ ಮಾರ್ಗವಾಗಿದೆ.

ಈ ರತ್ನವನ್ನು ಧರಿಸುವುದು ಚಂದ್ರನೊಂದಿಗೆ ಲಾಭ ಮತ್ತು ಹೊಂದಾಣಿಕೆಯನ್ನು ಪಡೆಯಲು ಉತ್ತಮ ಮಾರ್ಗವಾಗಿದೆ.

Pic credit -  Pintrest

ಮುತ್ತು ರತ್ನಗಳನ್ನು ಸೌಂದರ್ಯದ ಅಲಂಕಾರವಾಗಿ ಬಳಸುವುದು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ.

Pic credit -  Pintrest

 ಇತ್ತೀಚಿನ ದಿನಗಳಲ್ಲಿ ಸಿಂಪಲ್​​ ವಿನ್ಯಾಸದ  ಮುತ್ತಿನ ಉಂಗುರಗಳನ್ನು ಧರಿಸುವುದು ಸಖತ್​ ಟ್ರೆಂಡ್​ ಆಗಿ ಬಿಟ್ಟಿದೆ.

Pic credit -  Pintrest

ಮುತ್ತಿನ ಉಂಗುರವನ್ನು ಕಿರುಬೆರಳಿಗೆ ಧರಿಸುವುದು ಶುಭ ವೆಂದು ಜ್ಯೋತಿಷ್ಯಶಾಸ್ತ್ರಜ್ಞರು ಸಲಹೆ ನೀಡುತ್ತಾರೆ.

Pic credit -  Pintrest

ನೀವು ದುಬಾರಿ ಬೆಲೆಗೆ ಉಂಗುರ ಖರೀದಿಸಲು ಬಯಸಿದರೆ ಚಿನ್ನದ ಮುತ್ತಿನ ಉಂಗುರವನ್ನು ಆಯ್ಕೆ ಮಾಡಿಕೊಳ್ಳಬಹುದು.

Pic credit -  Pintrest

ಇದಲ್ಲದೇ ಬೆಳ್ಳಿಯಲ್ಲೂ ಮುತ್ತಿನ ಉಂಗುರಗಳು ಲಭ್ಯವಿದ್ದು, ನೀವೂ ಇದನ್ನೂ ಕೂಡ ಖರೀದಿಸಬಹುದಾಗಿದೆ. 

Pic credit -  Pintrest