Pic Credit: pinterest
By Malashree Anchan
12 june 2025
ಇನ್ನೂ ಕೆಲವರ ಕಿವಿಯಲ್ಲೂ ಕೂದಲು ಬೆಳೆಯುವುದುಂಟು. ಶಾಸ್ತ್ರಗಳಲ್ಲಿ ಇದು ವ್ಯಕ್ತಿಯ ಜೀವನಕ್ಕೆ ಸಂಬಂಧಿಸಿದ ಕೆಲವೊಂದು ಅಂಶಗಳನ್ನು ಪ್ರತಿಬಿಂಬಿಸುತ್ತವೆ.
ಸಾಮುದ್ರಿಕ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಕಿವಿಯಲ್ಲಿ ಸ್ವಾಭಾವಿಕವಾಗಿ ಉದ್ದ ಮತ್ತು ದಪ್ಪ ಕೂದಲು ಬೆಳೆದರೆ, ಅದು ತುಂಬಾ ಶುಭದ ಸಂಕೇತವಾಗಿದೆ.
ಸಾಮುದ್ರಕ ಶಾಸ್ತ್ರದಲ್ಲಿ ಕಿವಿಗಳ ಮೇಲೆ ಕೂದಲು ಬೆಳೆಯುವುದನ್ನು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಕಿವಿಯ ಮೇಲೆ ಕೂದಲಿರುವ ವ್ಯಕ್ತಿಗೆ ದೀರ್ಘಯುಷ್ಯವಿರುತ್ತಂತೆ. ಜೊತೆಗೆ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ.
ಕಿವಿಯ ಮೇಲೆ ಕೂದಲು ಇರುವ ಜನರು ಸ್ವಭಾವತಃ ಶಾಂತ, ಗಂಭೀರ ಮತ್ತು ಚಿಂತನಶೀಲ ವ್ಯಕ್ತಿಗಳಾಗಿರುತ್ತಾರೆ. ಅವರು ಆತುರದಿಂದ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ.
ಕಿವಿಗಳಲ್ಲಿ ಕೂದಲು ಹೊಂದಿರುವ ಜನರು ಆಧ್ಯಾತ್ಮಿಕತೆ, ತತ್ವಶಾಸ್ತ್ರದ ಕಡೆಗೆ ಹೆಚ್ಚು ಒಲವು ತೋರುತ್ತಾರೆ ಮತ್ತು ಇವರು ಒಂಟಿಯಾಗಿರಲು ಇಷ್ಟಪಡುತ್ತಾರೆ.
ಸಾಮುದ್ರಿಕ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಕಿವಿ ಮೇಲೆ ಕೂದಲು ಬೆಳೆಯುವ ಅಂಶ ಆತನಬುದ್ಧಿವಂತಿಕೆ ಮತ್ತು ಆಳವಾದ ಜ್ಞಾನದ ಸಂಕೇತಿಸುತ್ತದೆ.
ಕಿವಿಯ ಮೇಲಿನ ಕೂದಲನ್ನು ಶುಭವೆಂದು ಪರಿಗಣಿಸಲಾಗಿದ್ದರೂ, ಅದು ಮಾನಸಿಕ ಒತ್ತಡ, ಹಾರ್ಮೋನು ಅಸಮತೋಲನ, ಇತರೆ ಆರೋಗ್ಯ ಸಮಸ್ಯೆಯ ಸಂಕೇತವೂ ಆಗಿರಬಹುದು.