Pic Credit: pinterest
By Malashree Anchan
19 june 2025
ಯೋಗ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ತ್ವಚೆಯ ಹೊಳಪನ್ನು ಹೆಚ್ಚಿಸಲೂ ಸಹಕಾರಿ. ಹಾಗಿದ್ರೆ ಮುಖದ ಅಂದ ಹೆಚ್ಚಿಸಲು ಯಾವ ಯೋಗ ಬೆಸ್ಟ್ ಅನ್ನೋದನ್ನು ತಿಳಿಯಿರಿ.
ಈ ಭಂಗಿ ರಕ್ತಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಜೊತೆಗೆ ಇದು ಚರ್ಮದ ಕಾಂತಿ, ಆರೋಗ್ಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ.
ಈ ಯೋಗಾಸನ ಒತ್ತಡ ಕಡಿಮೆ ಮಾಡಲು, ರಕ್ತ ಶುದ್ಧೀಕರಿಸಲು, ಚರ್ಮದ ಬಣ್ಣವನ್ನು ಸುಧಾರಿಸಲು, ಮುಖದ ಕಪ್ಪು ಕಲೆ ಮತ್ತು ಸುಕ್ಕುಗಳನ್ನು ಕಡಿಮೆ ಮಾಡಲು ಸಹಕಾರಿ.
ಪ್ರತಿನಿತ್ಯ ಈ ಯೋಗ ಭಂಗಿಯನ್ನು ಅಭ್ಯಾಸ ಮಾಡುವುದರಿಂದ ಮನಸ್ಥಿತಿ ಸುಧಾರಣೆಯ ಜೊತೆಗೆ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ.
ಈ ಯೋಗಭಂಗಿ ಮೆದುಳು, ಮುಖಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ, ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಈ ಮೂಲಕ ಇದು ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ.
ಈ ಯೋಗಭಂಗಿ ದೇಹದಲ್ಲಿನ ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಈ ಮೂಲಕ ನೀವು ಕಾಂತಿಯುತ ತ್ವಚೆಯನ್ನು ಪಡೆಯಬಹುದು.
ಈ ಯೋಗಾಸನ ಮುಖವನ್ನು ಹೊಳೆಯುವಂತೆ ಮಾಡುವುದು ಮಾತ್ರವಲ್ಲದೆ, ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಕಾರಿಯಾಗಿದೆ.
ಪದ್ಮಾಸನ ದೇಹಕ್ಕೆ ವಿಶ್ರಾಂತಿ, ಮನಸ್ಸನ್ನು ಶಾಂತಗೊಳಿಸುವುದು ಮಾತ್ರವಲ್ಲದೆ ಮುಖದ ಹೊಳಪನ್ನು ಹೆಚ್ಚಿಸಲು ಕೂಡಾ ತುಂಬಾನೇ ಸಹಕಾರಿ.