ಕಿಂಗ್ ಕೋಬ್ರಾ Vs ಇನ್ ಲ್ಯಾಂಡ್ ತೈಪಾನ್ : ಇದರಲ್ಲಿ ಹೆಚ್ಚು ವಿಷಕಾರಿ ಯಾವುದು?

21 March 2025

Pic credit - Pintrest

Sainanda

ಭೂಮಿಯ ಮೇಲಿರುವ 600 ವಿಷಕಾರಿ ಹಾವುಗಳ ಪೈಕಿ ಕೇವಲ 200 ಹಾವುಗಳು ಹೆಚ್ಚು ಮಾರಣಾಂತಿಕವಾಗಿದೆ.

Pic credit - Pintrest

ಅತ್ಯಂತ ವಿಷಕಾರಿ ಹಾವುಗಳ ಸಾಲಿಗೆ ಕಾಳಿಂಗ ಸರ್ಪ ಹಾಗೂ ಇನ್ ಲ್ಯಾಂಡ್ ತೈಪಾನ್  ಸೇರಿಕೊಂಡಿವೆ.

Pic credit - Pintrest

ಕಾಳಿಂಗ ಸರ್ಪವು  ಭಾರತ, ಆಗ್ನೇಯಾ ಏಷ್ಯಾ ಹಾಗೂ ಚೀನಾದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇನ್ ಲ್ಯಾಂಡ್ ತೈಪಾನ್ ಕೇವಲ ಆಸ್ಟ್ರೇಲಿಯಾದಲ್ಲಿ ಮಾತ್ರ ಕಂಡು ಬರುತ್ತದೆ.

Pic credit - Pintrest

ಕಿಂಗ್ ಕೋಬ್ರಾ ವಿಶ್ವದ ಅತೀ ಉದ್ದದ ವಿಷಕಾರಿ ಹಾವಾಗಿದ್ದು ಇದರ ವಿಷವು ಕೆಲವೇ ಗಂಟೆಗಳಲ್ಲಿ ವ್ಯಕ್ತಿಯನ್ನು ಕೊಲ್ಲುವಷ್ಟು ಪ್ರಬಲವಾಗಿದೆ.

Pic credit - Pintrest

ಕಾಳಿಂಗ ಸರ್ಪದ ವಿಷವು ಮೆದುಳಿನ ಉಸಿರಾಟದ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಹೃದಯ ವೈಫಲ್ಯ ಹಾಗೂ ಸಾವಿಗೆ ಕಾರಣವಾಗುತ್ತದೆ.

Pic credit - Pintrest

ಇನ್ ಲ್ಯಾಂಡ್ ತೈಪಾನ್ ಹಾವಿನ ವಿಷವು ನ್ಯೂರೋಟಾಕ್ಸಿನ್, ಹಿಮೋಟಾಕ್ಸಿನ್ ಹಾಗೂ ಮಯೋಟಾಕ್ಸಿನ್ಗಳ ಮಿಶ್ರಣವಾಗಿದೆ.

Pic credit - Pintrest

ಇನ್ ಲ್ಯಾಂಡ್ ತೈಪಾನ್ ಹಾವಿನ ವಿಷವು ನರಮಂಡಲ ಹಾಗೂ ರಕ್ತದ ಮೇಲೆ ಪರಿಣಾಮ ಬೀರುತ್ತದೆ. ತ್ವರಿತ ಪಾರ್ಶ್ವವಾಯು ಹಾಗೂ ಸಾವಿಗೆ ಕಾರಣವಾಗುತ್ತದೆ.

Pic credit - Pintrest

ಇನ್ ಲ್ಯಾಂಡ್ ತೈಪಾನ್ ಹಾವು ಒಂದೇ ಸಲ ವಿಷಕಾರಿದರೆ ಅದರ ವಿಷವು 100 -280 ಜನರನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿದೆ.

Pic credit - Pintrest

ಹೀಗಾಗಿ ಈ ಕಾಳಿಂಗ ಸರ್ಪಕ್ಕಿಂತ  ಇನ್ ಲ್ಯಾಂಡ್ ತೈಪಾನ್ ಹಾವು ಹೆಚ್ಚು ವಿಷಕಾರಿ ಹಾವು ಎಂದು ಪರಿಗಣಿಸಲಾಗಿದೆ.

Pic credit - Pintrest