24 Nov 2025

Pic credit - Pintrest

Author: Akshay Pallamjalu 

ನಿಮ್ಮಿಷ್ಟದ ಬಣ್ಣದಿಂದ ವ್ಯಕ್ತಿತ್ವದ ರಹಸ್ಯ ತಿಳಿಯಿರಿ

ಬಿಳಿ ಬಣ್ಣವನ್ನು ಇಷ್ಟಪಡುವವರು ಶಾಂತತೆಯನ್ನು ಇಷ್ಟಪಡುತ್ತಾರೆ. ಇವರಿಗೆ ಧರ್ಮನಿಷ್ಠೆ ತುಸು ಹೆಚ್ಚೇ ಇರುತ್ತದೆ. ಶಿಸ್ತಬದ್ಧರೂ, ಬುದ್ಧಿವಂತರೂ ಹೌದು.

ಬಿಳಿ ಬಣ್ಣ

Pic credit - Pintrest

ಈ ಬಣ್ಣವನ್ನು ಇಷ್ಟಪಡುವವರು ಹೆಚ್ಚು ಸ್ವತಂತ್ರವಾಗಿರಲು ಬಯಸುತ್ತಾರೆ. ಇವರು ಯಾವುದೇ ಕೆಲಸವನ್ನು ತಮ್ಮದೇ ರೀತಿಯಲ್ಲಿ ಮಾಡಲು ಇಷ್ಟಪಡುತ್ತಾರೆ

ಕಪ್ಪು ಬಣ್ಣ

Pic credit - Pintrest

ಗುಲಾಬಿ ಬಣ್ಣವನ್ನು ಇಷ್ಟಪಡುವ ಜನರು ಸ್ವಲ್ಪ ರೊಮ್ಯಾಂಟಿಕ್‌ ಆಗಿರುತ್ತಾರೆ. ಅಲ್ಲದೆ ಇವರು  ವಿಶಾಲ ಹೃದಯದವರು, ಸಹಾನುಭೂತಿ ಮತ್ತು ಮೃದು ಸ್ವಭಾವದವರು.

ಗುಲಾಬಿ ಬಣ್ಣ

Pic credit - Pintrest

ನೀಲಿ ಬಣ್ಣವನ್ನು ಇಷ್ಟಪಡುವವರು ನಂಬಿಕೆ ಮತ್ತು ನಿಷ್ಠೆಯನ್ನು ಎಲ್ಲಕ್ಕಿಂತ ಹೆಚ್ಚಾಗಿ ಗೌರವಿಸುತ್ತಾರೆ. ಅಲ್ಲದೆ ಇವರು ಶಾಂತ ಸ್ವಭಾವದವರು, ವಿಶ್ವಾಸಾರ್ಹರೂ ಹೌದು.

ನೀಲಿ ಬಣ್ಣ

Pic credit - Pintrest

ಈ ಬಣ್ಣವನ್ನು ಇಷ್ಟಪಡುವವರು ತಮ್ಮ ಧೈರ್ಯ ಮತ್ತು ನಿರ್ಭೀತ ಮನೋಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಇವರು ಜೀವನದಲ್ಲಿ ಸವಾಲುಗಳನ್ನು ಸ್ವೀಕರಿಸಲು ಇಷ್ಟಪಡುತ್ತಾರೆ.

ಕೆಂಪು ಬಣ್ಣ

Pic credit - Pintrest

ಈ ಬಣ್ಣವನ್ನು ಇಷ್ಟಪಡುವವರು ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಇಷ್ಟಪಡುತ್ತಾರೆ.  ಅಲ್ಲದೆ ತಮ್ಮವರ ಬಗ್ಗೆ ಹೆಚ್ಚಿನ ಕಾಳಜಿಯನ್ನು ಸಹ ಹೊಂದಿದ್ದಾರೆ.

ಹಸಿರು ಬಣ್ಣ

Pic credit - Pintrest

ಈ ಬಣ್ಣವನ್ನು ಇಷ್ಟಪಡುವವರು ಸೃಜನಶೀಲವ್ಯಕ್ತಿಗಳಾಗಿರುತ್ತಾರೆ. ಇವರು ಕಠಿಣ, ದುಃಖದ ಸಮಯದಲ್ಲೂ ಸಂತೋಷವನ್ನು ಕಂಡುಕೊಳ್ಳುವ ಕೌಶಲ್ಯವನ್ನು ಹೊಂದಿರುತ್ತಾರೆ.

ಹಳದಿ ಬಣ್ಣ

Pic credit - Pintrest

ಕಿತ್ತಳೆ ಬಣ್ಣವನ್ನು ಇಷ್ಟಪಡುವವರು ಹೊಸ ವಿಷಯಗಳನ್ನು ಕಲಿಯಲು, ಪ್ರಯತ್ನಿಸಲು ತುಂಬಾನೇ ಉತ್ಸುಹಕರಾಗಿರುತ್ತಾರೆ. ಜೊತೆಗೆ ಇವರು ಸ್ನೇಹಪರರೂ ಹೌದು.

ಕಿತ್ತಳೆ ಬಣ್ಣ

Pic credit - Pintrest