01 April 2025

Pic credit -  Pintrest

Author: Akshatha Vorkady

ಅತಿ ಕಡಿಮೆ ಗ್ರಾಂ ನ ಸಿಂಪಲ್​ ಚಿನ್ನದ ಸರಗಳ ಡಿಸೈನ್ಸ್​​ ಇಲ್ಲಿವೆ

ಚಿನ್ನದ ಬೆಲೆ ದಿನದಿಂದ ದಿನಕ್ಕೆ ಭಾರೀ ಏರಿಕೆ ಕಾಣುತ್ತಿದೆ. ಇದು ಗೋಲ್ಡ್​​ ಪ್ರಿಯರಿಗೆ ಶಾಕ್​​ ನೀಡಿದೆ.

Pic credit -  Pintrest

ನೀವೂ ಕೂಡ ಚಿನ್ನ ಖರೀದಿಸಲು ಯೋಚನೆ ಮಾಡುತ್ತಿದ್ದೀರಾ? ಸಿಂಪಲ್​ ಚಿನ್ನದ ಸರಗಳ ಡಿಸೈನ್ಸ್​​ ಇಲ್ಲಿವೆ

Pic credit -  Pintrest

ನೀವು ಅತಿ ಕಡಿಮೆ ಬೆಲೆಗೆ ಅಂದರೆ ಕಡಿಮೆ ಗ್ರಾಂ ನ ಸಿಂಪಲ್​ ಡಿಸೈನ್ಸ್​​ ಹುಡುಕುತ್ತಿದ್ದರೆ ಇಲ್ಲಿದೆ ನೋಡಿ.

Pic credit -  Pintrest

ಇಂತಹ ಅತಿ ಕಡಿಮೆ ಗ್ರಾಂ ನ ಸಿಂಪಲ್​​​  ಡಿಸೈನ್​​​ನ ಚಿನ್ನದ ಸರಗಳು ಈಗ ಸಖತ್​ ಟ್ರೆಂಡಿಂಗ್​​ನಲ್ಲಿದೆ.

Pic credit -  Pintrest

ನೀವು ಈ ಸಿಂಪಲ್​​​ ಚಿನ್ನದ ಸರಗಳನ್ನು ಪ್ರತೀ ದಿನ ಕಾಲೇಜಿಗೆ, ಆಫೀಸಿಗೆ ಡೈಲಿವೇರ್​​ ಮಾಡಬಹುದು. 

Pic credit -  Pintrest

ಇದು ಟ್ರೆಡಿಷನಲ್​​ ಉಡುಗೆಯಿಂದ ಹಿಡಿದು ಪ್ರತಿಯೊಂದು ಉಡುಗೆಗೂ ಉತ್ತಮ ಲುಕ್​ ನೀಡುತ್ತದೆ.

Pic credit -  Pintrest

ಅತಿ ಕಡಿಮೆ ಗ್ರಾಂ ನ ಈ ಸಿಂಪಲ್​ ಚಿನ್ನದ ಸರಗಳಿಗೆ ನೀವು ಒಂದೇ ಒಂದು ಸ್ಟೋನ್​​ನ ಪೆಡೆಂಟ್​​ ಬಳಸಬಹುದು.

Pic credit -  Pintrest

ಅತೀ ಕಡಿಮೆ ಬೆಲೆಗೆ ತಮ್ಮ ಸ್ವಂತ ದುಡ್ಡಿನಲ್ಲಿ ಚಿನ್ನ ಖರೀದಿಸಬೇಕು ಎನ್ನುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.

Pic credit -  Pintrest