ಲೇಟೆಸ್ಟ್​​​​ ವಂಕಿ ಉಂಗುರ ಡಿಸೈನ್ಸ್​​​ ಇಲ್ಲಿವೆ
TV9 Kannada Logo For Webstory First Slide

04 April 2025

Pic credit -  Pintrest

Author: Akshatha Vorkady

ಲೇಟೆಸ್ಟ್​​​​ ವಂಕಿ ಉಂಗುರ ಡಿಸೈನ್ಸ್​​​ ಇಲ್ಲಿವೆ

ಸಾಂಪ್ರದಾಯಿಕ ವಂಕಿ ಉಂಗುರ ಈಗ ಸಖತ್​​ ಟ್ರೆಂಡಿಂಗ್​​ನಲ್ಲಿದೆ. ಹಿಂದೆ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿದ್ದ ಉಂಗುರವಿದು.

ಸಾಂಪ್ರದಾಯಿಕ ವಂಕಿ ಉಂಗುರ ಈಗ ಸಖತ್​​ ಟ್ರೆಂಡಿಂಗ್​​ನಲ್ಲಿದೆ. ಹಿಂದೆ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿದ್ದ ಉಂಗುರವಿದು.

Pic credit -  Pintrest

ಪುರಾತನ ಕಾಲದಿಂದಲೂ ಕರಾವಳಿಯ ಬಂಟರ ಸಮುದಾಯದಲ್ಲಿ ವಿವಾಹಿತ ಮಹಿಳೆಯರು ಹಾಕುತ್ತಿದ್ದ ವಂಕಿ ಉಂಗುರ

ಪುರಾತನ ಕಾಲದಿಂದಲೂ ಕರಾವಳಿಯ ಬಂಟರ ಸಮುದಾಯದಲ್ಲಿ ವಿವಾಹಿತ ಮಹಿಳೆಯರು ಹಾಕುತ್ತಿದ್ದ ವಂಕಿ ಉಂಗುರ

Pic credit -  Pintrest

ವಂಕಿ ಉಂಗುರವನ್ನು ತುಳುವಿನಲ್ಲಿ ವಡ್ಡುಂಗಿಲ ಎಂದು ಕರೆಯಲಾಗುತ್ತದೆ. ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ ಈ ಉಂಗುರ ಧರಿಸಿರುವುದನ್ನು ಕಾಣಬಹುದು.

 ವಂಕಿ ಉಂಗುರವನ್ನು ತುಳುವಿನಲ್ಲಿ ವಡ್ಡುಂಗಿಲ ಎಂದು ಕರೆಯಲಾಗುತ್ತದೆ. ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ ಈ ಉಂಗುರ ಧರಿಸಿರುವುದನ್ನು ಕಾಣಬಹುದು.

Pic credit -  Pintrest

 ವಿ ಆಕಾರದಲ್ಲಿರುವ ಈ ಉಂಗುರ ಇದೀಗಾ ಸಖತ್​ ಟ್ರೆಂಡಿಂಗ್​​ನಲ್ಲಿದೆ. ಇತ್ತೀಚಿನ ಅವಿವಾಹಿತ ಮಹಿಳೆಯರೂ ಕೂಡ ಧರಿಸುವುದನ್ನು ಕಾಣಬಹುದು.

Pic credit -  Pintrest

ಇತ್ತೀಚಿನ ವರ್ಷಗಳಲ್ಲಿ ಬೇರೆ ಬೇರೆ ಸ್ಟೈಲ್ ಡಿಸೈನ್ ಗಳಲ್ಲಿ ಆರ್ಟಿಫಿಶಿಯಲ್ ವಂಕಿ ಉಂಗುರಗಳು ಆನ್ಲೈನ್​​ಗಳಲ್ಲಿ ಲಭ್ಯವಿದೆ. 

Pic credit -  Pintrest

ವಂಕಿ ಉಂಗುರಗಳನ್ನು ಚಿನ್ನ ಸೇರಿದಂತೆ ವಿವಿಧ ಡಿಸೈನ್ಸ್​​ಗಳಲ್ಲಿ ವಜ್ರ ಹಾಗೂ ರತ್ನ ಮುತ್ತುಗಳಿಂದ ವಿನ್ಯಾಸಗೊಳಿಸಲಾಗುತ್ತದೆ.

Pic credit -  Pintrest

ಇದು ಕೈಗಳ ಉತ್ತಮ ಲುಕ್​​ ನೀಡುವುದರ ಜೊತೆಗೆ ಕೆಟ್ಟ ಶಕ್ತಿ ಬಾಧಿಸದಂತೆ ತಡೆಯುತ್ತದೆ ಎಂದು ನಂಬಲಾಗಿದೆ.

Pic credit -  Pintrest

ಸಂಪ್ರದಾಯಿವಾಗಿ ನವ ಜೋಡಿಯ ಮೇಲೆ ಯಾವುದೇ ಕೆಟ್ಟ ದೃಷ್ಟಿ ಬೀಳಬಾರದು ಎಂಬ ಕಾರಣಕ್ಕೆ ಈ ಉಂಗುರ ಧರಿಸುವ ಪದ್ಧತಿಯಿದೆ.

Pic credit -  Pintrest