04 Dec 2025

Pic credit - Pintrest

Author: Akshay Pallamjalu 

ಮನೆಯೆಲ್ಲಾ ಘಮಘಮಿಸಲು ನೆಲ ಒರೆಸುವ ನೀರಿಗೆ ಈ ವಸ್ತುಗಳನ್ನು ಬೆರೆಸಿ

ನಿಂಬೆ ರಸ ಆಮ್ಲೀಯ ಗುಣಗಳನ್ನು ಹೊಂದಿದ್ದು, ಇದು ಉತ್ತಮ ವಾಸನೆ ನೀಡುವುದಲ್ಲದೆ, ನೆಲದಲ್ಲಿ ಅಂಟಿರುವ ಸೂಕ್ಷ್ಮ ಜೀವಿಗಳನ್ನು ಸಹ ತೆಗೆದುಹಾಕುತ್ತದೆ.

ನಿಂಬೆ ರಸ

Pic credit - Pintrest

ಒಂದು ಬಕೆಟ್‌ ನೀರಿಗೆ ಅರ್ಧ ಕಪ್‌ ಅಡಿಗೆ ಸೋಡಾ ಸೇರಿಸಿ. ಇದು ನೆಲವನ್ನು ತಾಜಾಗೊಳಿಸುತ್ತದೆ ಮತ್ತು ನೆಲದ ಮೇಲಿನ ಸೂಕ್ಷ್ಮ ಜೀವಿಗಳನ್ನು ತೊಡೆದುಹಾಕುತ್ತದೆ.

ಅಡಿಗೆ ಸೋಡಾ

Pic credit - Pintrest

ನಿಂಬೆ ಎಣ್ಣೆಯನ್ನು ನೆಲ ಒರೆಸುವ ನೀರಿಗೆ ಬೆರೆಸುವುದರಿಂದ ಇದು ನೆಲದ ಮೇಲಿನ ಸೂಕ್ಷ್ಮ ಜೀವಿಗಳನ್ನು ತೊಡೆದುಹಾಕುವುದರ ಜೊತೆಗೆ ಮನೆಗೆ ಉತ್ತಮ ವಾಸನೆಯನ್ನು ನೀಡುತ್ತದೆ.

ನಿಂಬೆ ಎಣ್ಣೆ

Pic credit - Pintrest

ಟೀ ಟ್ರೀ ಎಣ್ಣೆ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇದು ನೆಲದ ಮೇಲಿನ ಸೂಕ್ಷ್ಮ ಜೀವಿಗಳನ್ನು ತೊಡೆದು ಹಾಕುತ್ತದೆ ಮತ್ತು ನೆಲವನ್ನು ತಾಜಾವಾಗಿಡುತ್ತದೆ.

ಟೀ ಟ್ರೀ ಆಯಿಲ್

Pic credit - Pintrest

ನಿಂಬೆ, ಕಿತ್ತಳೆಯಂತಹ ಸಿಟ್ರಸ್‌ ಹಣ್ಣಿನ ಸಿಪ್ಪೆಗಳು ಸಹ ಒಳ್ಳೆಯ ಪರಿಮಳ ನೀಡುತ್ತವೆ. ಇದಕ್ಕಾಗಿ ಮೊದಲು ಈ ಸಿಪ್ಪೆಗಳನ್ನು ನೀರಿನಲ್ಲಿ ಕುದಿಸಿ ಮತ್ತು ಆ ನೀರನ್ನು ನೆಲ ಒರೆಸುವ ನೀರಿಗೆ ಸೇರಿಸಿ.

ಸಿಟ್ರಸ್‌ ಹಣ್ಣಿನ ಸಿಪ್ಪೆ

Pic credit - Pintrest

ಒಂದು ಬಕೆಟ್‌ ನೀರಿಗೆ ಸ್ವಲ್ಪ ಅಡುಗೆ ಸೋಡಾ ಮತ್ತು ಕೆಲವು ಹನಿ ಲ್ಯಾವೆಂಡರ್‌ ಎಣ್ಣೆಯನ್ನು ಸೇರಿಸುವುದರಿಂದ ಅದು ಮನೆಗೆ ಉತ್ತಮ ಸುವಾಸನೆಯನ್ನು ನೀಡುತ್ತದೆ.

ಲ್ಯಾವೆಂಡರ್‌ ಎಣ್ಣೆ

Pic credit - Pintrest

ಬಿಳಿ ವಿನೆಗರ್‌ ಶುಚಿಗೊಳಿಸುವ ಏಜೆಂಟ್‌ ಆಗಿ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ನೆಲ ಒರೆಸುವ ನೀರಿಗೆ ನೀವು ವಿನೆಗರ್‌ ಕೂಡ ಸೇರಿಸಬಹುದು.

ಬಿಳಿ ವಿನೆಗರ್‌

Pic credit - Pintrest

ಗ್ರೀನ್‌ ಟೀ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಇವು ನೆಲವನ್ನು ಸ್ವಚ್ಛಗೊಳಿಸುವುದಲ್ಲದೆ, ಮನೆಗೆ ಪರಿಮಳವನ್ನೂ ನೀಡುತ್ತದೆ.

ಗ್ರೀನ್‌ ಟೀ

Pic credit - Pintrest