10 June 2025

Pic credit - Pintrest

Author: Malashree Anchan

ಅಕ್ಕಿ ತೊಳೆದ ನೀರನ್ನು ಮುಖಕ್ಕೆ ಹಚ್ಚಿದರೆ ಏನಾಗುತ್ತೆ ನೋಡಿ

ಅಕ್ಕಿ ತೊಳೆದ ನೀರನ್ನು ಕೊರಿಯನ್ ಮಹಿಳೆಯರು ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಹೆಚ್ಚಾಗಿ ಬಳಸುತ್ತಾರೆ.

ಸೌಂದರ್ಯ

Pic credit - Pintrest

ಅಕ್ಕಿ ನೀರಿನಲ್ಲಿ ವಿಟಮಿನ್‌ ಬಿ, ಇ ಅಂಶವಿದೆ, ಚರ್ಮ ಕಾಂತಿಯುತವಾಗಿರಿಸಲು ಸಹಕಾರಿಯಾಗಿದೆ.

ಕಾಂತಿಯುತ ಚರ್ಮ

Pic credit - Pintrest

ಅಕ್ಕಿ ತೊಳೆದ ನೀರಿನ್ನು ಮುಖಕ್ಕೆ ಹಚ್ಚುವುದರಿಂದ ತ್ವಚೆಯ ಮೇಲಿನ ಕಪ್ಪು ಕಲೆಗಳು ಕಡಿಮೆಯಾಗುತ್ತದೆ. 

ಕಪ್ಪು ಕಲೆ

Pic credit - Pintrest

ಅಕ್ಕಿ ತೊಳೆದ ನೀರು ಮೊಡವೆ ತೊಡೆದು ಹಾಕಲು ಸಹಕಾರಿಯಾಗಿದೆ. ಅಷ್ಟೇ ಅಲ್ಲದೆ ಇದು ಚರ್ಮದ ಕಿರಿಕಿರಿ ಸಹ ಕಡಿಮೆ ಮಾಡುತ್ತದೆ.

ಮೊಡವೆಗೆ ಪರಿಹಾರ

Pic credit - Pintrest

ಅಕ್ಕಿ ತೊಳೆದ ನೀರಿನಿಂದ ಮುಖ ತೊಳೆಯುವುದರಿಂದ ತ್ವಚೆಯ ತೆರೆದ ರಂಧ್ರಗಳ ಸಮಸ್ಯೆ ಕಡಿಮೆಯಾಗುತ್ತದೆ.ಚರ್ಮಕ್ಕೆ ಮೃದುತ್ವ ನೀಡುತ್ತದೆ.

ಮೃದುತ್ವ ನೀಡುತ್ತದೆ

Pic credit - Pintrest

ಅಕ್ಕಿ ತೊಳೆದ ನೀರಿನಲ್ಲಿ ವಿಟಮಿನ್ ಇ, ಅಗತ್ಯ ಖನಿಜಗಳಿದ್ದು, ಇದು ಚರ್ಮಕ್ಕೆ ಹೊಳಪು ನೀಡುವುದರ ಜೊತೆಗೆ ತ್ವಚೆಯನ್ನು ಆರೋಗ್ಯವಾಗಿರಿಸುತ್ತದೆ.

ಹೊಳಪು ಹೆಚ್ಚಿಸುತ್ತದೆ

Pic credit - Pintrest

ಅಕ್ಕಿ ನೀರು ನೈಸರ್ಗಿಕ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ, ಇದು  ತ್ವಚೆಯನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ.

ನೈಸರ್ಗಿಕ ಕ್ಲೆನ್ಸರ್

Pic credit - Pintrest

ಅಕ್ಕಿ ನೀರನ್ನು ಹತ್ತಿ ಪ್ಯಾಡ್ ಸಹಾಯದಿಂದ ಮುಖಕ್ಕೆ ಹಚ್ಚಬಹುದು. ಕಡಲೆ ಹಿಟ್ಟು, ಮುಲ್ತಾನಿ ಮಿಟ್ಟಿ, ಅಲೋವೆರಾ ಜೆಲ್‌ನೊಂದಿಗೆ ಬೆರೆಸಿ ಹಚ್ಚಬಹುದು. 

ಬಳಸುವ ವಿಧಾನ

Pic credit - Pintrest