21 Nov 2025

Pic credit - Pintrest

Author: Akshay Pallamjalu 

ಕಡಿಮೆ ಖರ್ಚು, ಹೆಚ್ಚು ಉಳಿತಾಯ ಮಾಡುವುದು ಹೇಗೆ?

ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡುವುದು ಬಹಳ ಮುಖ್ಯ.

ಬುದ್ಧಿವಂತಿಕೆಯಿಂದ ಖರ್ಚು

Pic credit - Pintrest

 ಹಣವನ್ನು ಯೋಚಿಸಿ ವ್ಯಯಿಸಬೇಕು, ಸರಿಯಾಗಿ ನಿರ್ವಹಿಸಬೇಕು.

ಹಣವನ್ನು ಸರಿಯಾಗಿ ನಿರ್ವಹಿಸಿ

Pic credit - Pintrest

ಅಜಾಗರೂಕತೆಯಿಂದ ಖರ್ಚು ಮಾಡುವ ಅಭ್ಯಾಸ ಭವಿಷ್ಯದಲ್ಲಿ ಖಂಡಿತವಾಗಿಯೂ ಆರ್ಥಿಕ ಸಂಕಷ್ಟವನ್ನು ಉಂಟುಮಾಡಬಹುದು

ಆರ್ಥಿಕ ಸಂಕಷ್ಟ

Pic credit - Pintrest

ಅಗತ್ಯ ವಸ್ತುಗಳಿಗೆ ಮಾತ್ರ ಖರ್ಚು ಮಾಡಿ, ನಿಮ್ಮ ಬಯಕೆಗಳಿಗೆ ಹೆಚ್ಚು ವ್ಯಯ ಮಾಡಬೇಡಿ.

ಅಗತ್ಯಕ್ಕಷ್ಟೇ ಖರ್ಚು ಮಾಡಿ

Pic credit - Pintrest

ನಿಮ್ಮ ಮಾಸಿಕ ಆದಾಯ ಮತ್ತು ಖರ್ಚುಗಳನ್ನು ಬರೆದು ವರ್ಗೀಕರಿಸುವುದು ಸಣ್ಣ ಕೆಲಸ ಆದರೆ ಇದು ದೊಡ್ಡ ಫಲಿತಾಂಶವನ್ನು ನೀಡುತ್ತದೆ.

ಬಜೆಟ್ ರೂಪಿಸಿ

Pic credit - Pintrest

ಆತುರದಿಂದ ಶಾಪಿಂಗ್‌ ಮಾಡುತ್ತಾರೆ. ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ಖರೀದಿಸುತ್ತಾರೆ. ಆದರೆ ಯಾವತ್ತಿಗೂ ಹೀಗೆ ಮಾಡಬೇಡಿ

ಆತುರದಿಂದ ಶಾಪಿಂಗ್ ಮಾಡಬೇಡಿ

Pic credit - Pintrest

ಹಣ ವ್ಯರ್ಥವಾಗುವುದನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ಉಳಿತಾಯ. ನೀವು ಪ್ರತಿ ತಿಂಗಳು ನಿಮ್ಮ ಆದಾಯದಲ್ಲಿ ಕನಿಷ್ಠ 10 ರಿಂದ 20 ಶೇಕಡಾದಷ್ಟು ಹಣ ಉಳಿತಾಯ ಮಾಡಬೇಕು.

ಉಳಿತಾಯ ಮಾಡುವ ಅಭ್ಯಾಸ

Pic credit - Pintrest

ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಬೇಕು. ಇದು ಹಣ ವ್ಯರ್ಥವಾಗುವುದನ್ನು ತಡೆಯಬಹುದು.

ಕ್ರೆಡಿಟ್ ಕಾರ್ಡ್‌ ಎಚ್ಚರಿಕೆಯಿಂದ ಬಳಸಿ

Pic credit - Pintrest