Pic Credit: pinterest
By Malashree Anchan
30 April 2025
ಈ ಸುಡು ಬೇಸಿಗೆಯಲ್ಲಿ ಜೀನ್ಸ್ ಪ್ಯಾಂಟ್‌ಗಳನ್ನು ಧರಿಸುವುದರಿಂದ ಕಿರಿಕಿರಿ ಭಾವನೆ ಉಂಟಾಗುತ್ತದೆ. ಹಾಗಿರುವಾಗ ಕಂಫರ್ಟ್ ಆಗಿರಲು ಈ ಕೆಲವು ಪ್ಯಾಂಟ್ಸ್ ಧರಿಸಿ
ಈ ಶಾಖದ ದಿನಗಳಲ್ಲಿ ತಂಪಾಗಿ ಮತ್ತು ಆರಾಮದಾಯಕವಾಗಿರಲು ಲಿನಿನ್ ಪ್ಯಾಂಟ್ ಧರಿಸುವುದು ಉತ್ತಮ ಆಯ್ಕೆಯಾಗಿದೆ.
ಈ ಬೇಸಿಗೆಯಲ್ಲಿ ಜೀನ್ಸ್ ಬದಲು ವಾರ್ಪ್‌ಸ್ಟ್ರೀಮ್ ಬಟ್ಟೆಯಿಂದ ತಯಾರಿಸಿದ ಪ್ಯಾಂಟ್‌ಗಳನ್ನು ಧರಿಸುವುದು ಸೂಕ್ತ.
ಚಿನೋಸ್ ಬೇಸಿಗೆಗೆ ಸೂಕ್ತವಾದ ಸ್ಟೈಲಿಶ್ ಹಾಗೇನೇ ಕಂಫರ್ಟ್ ಆಗಿರುವ ಪ್ಯಾಂಟ್ ಆಗಿದ್ದು, ಈ ಬೇಸಿಗೆಯಲ್ಲಿ ಕಂಫರ್ಟ್ ಆಗಿರ್ಬೇಕು ಅಂದ್ರೆ ಈ ಪ್ಯಾಂಟ್ ಧರಿಸಿ.
ಕಾರ್ಗೋ ಪ್ಯಾಂಟ್‌ಗಳು ಬೇಸಿಗೆಗೆ ಸೂಕ್ತವಾದ ಆಯ್ಕೆಯಾಗಿದೆ. ಈ ಪ್ಯಾಂಟ್ ಸ್ಟೈಲಿಶ್ ಲುಕ್ ನೀಡುವುದು ಮಾತ್ರವಲ್ಲದೆ ಆರಾಮದಾಯಕವೂ ಆಗಿದೆ.
ನೀವು ಬೇಸಿಗೆಯಲ್ಲಿ ಸೀರ್‌ಸಕರ್ ಪ್ಯಾಂಟ್‌ಗಳನ್ನು ಧರಿಸಬಹುದು. ಹಗುರವಾಗಿರುವ ಈ ಪ್ಯಾಂಟ್ ತುಂಬಾನೇ ಕಂಫರ್ಟ್ ಆಗಿದೆ.
ತುಂಬಾನೇ ಸಡಿಲವಾಗಿರುವಂತಹ ಬ್ಯಾಗಿ ಪ್ಯಾಂಟ್‌ಗಳನ್ನು ಬೇಸಿಗೆಯನ್ನು ಧರಿಸಿ. ಇದು ಕಂಫರ್ಟ್ ಮಾತ್ರವಲ್ಲದೆ ನಿಮಗೆ ಸ್ಟೈಲಿಶ್ ಲುಕ್ ನೀಡುತ್ತೆ.
ಈ ಬೇಸಿಗೆಯಲ್ಲಿ ಎಲ್ಲಾದ್ರೂ ಹೊರಗಡೆ ಹೋಗ್ತಿದ್ದೀರಿ ಎಂದಾದರೇ ಬಿಗಿಯಾದ ಜೀನ್ಸ್ ಪ್ಯಾಂಟ್‌ಗಳನ್ನು ಧರಿಸುವ ಬದಲು ಕಂಫರ್ಟ್ ಆಗಿರುವ ಜಾಗರ್ ಪ್ಯಾಂಟ್ ಧರಿಸಿ.