Pic Credit: pinterest
By Malashree anchan
30 July 2025
ಮಕ್ಕಳು ತುಂಬಾ ಸೂಕ್ಷ್ಮ ಸ್ವಭಾವದವರು. ಪೋಷಕರು ಪ್ರತಿ ಬಾರಿಯೂ ಜಗಳವಾಡಿದಾಗ ಅವರ ಮನಸ್ಸು ನೋಯುತ್ತದೆ, ಇದು ಅವರನ್ನು ಭಾವನಾತ್ಮಕವಾಗಿ ಕುಗ್ಗಿಸುತ್ತದೆ.
ಮಕ್ಕಳು ಜಗಳ, ಗಲಾಟೆ ಇಂತಹ ವಾತಾವರಣದಲ್ಲಿದ್ದಾಗ ಹೆಚ್ಚು ಭಯಪಡುತ್ತಾರೆ. ಅವರಲ್ಲಿ ಆತಂಕ, ದುಃಖ ಮತ್ತು ಅಭದ್ರತೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಮಕ್ಕಳು ತಮ್ಮ ಹೆತ್ತವರು ಜಗಳವಾಡುವುದನ್ನು ನೋಡಿದಾಗ ತಾಯಿ ಅಥವಾ ತಂದೆ ಇಬ್ಬರಲ್ಲಿ ಒಬ್ಬರ ಮೇಲೆ ಕೋಪ ಮತ್ತು ಧ್ವೇಷ ಭಾವನೆಯನ್ನು ಬೆಳೆಸಿಕೊಳ್ಳುತ್ತಾರೆ.
ಮಕ್ಕಳು ತಮ್ಮ ಹೆತ್ತವರು ಜಗಳವಾಡುವುದನ್ನು ನೋಡಿದಾಗ ತಾಯಿ ಅಥವಾ ತಂದೆ ಇಬ್ಬರಲ್ಲಿ ಒಬ್ಬರ ಮೇಲೆ ಕೋಪ ಮತ್ತು ಧ್ವೇಷ ಭಾವನೆಯನ್ನು ಬೆಳೆಸಿಕೊಳ್ಳುತ್ತಾರೆ.
ಪೋಷಕರ ನಡುವೆ ಆಗಾಗ್ಗೆ ಜಗಳಗಳು ನಡೆದರೆ ಈ ಜಗಳಗಳಿಂದಾಗಿ ಮಕ್ಕಳಲ್ಲಿ ಅಭದ್ರತೆಯ ಭಾವನೆ ಉಂಟಾಗುವುದಲ್ಲದೆ ಇದು ಅವರ ಆತ್ವವಿಶ್ವಾಸದ ಮೇಲೂ ಪರಿಣಾಮ ಬೀರುತ್ತದೆ.
ಒಂದು ವೇಳೆ ತಂದೆ-ತಾಯಿ ಜಗಳವಾಡುವುದನ್ನು ನೋಡಿದರೆ ಮಕ್ಕಳು ಕೂಡಾ ಜೋರು ಧ್ವನಿಯಲ್ಲಿ ಮಾತನಾಡುವ, ಜಗಳವಾಡುವ ಅಭ್ಯಾಸಗಳನ್ನು ಬೆಳೆಸಿಕೊಳ್ಳಬಹುದು.
ಮನೆಯಲ್ಲಿ ನಿರಂತರ ಕಿರಿಕಿರಿ ಮತ್ತು ಜಗಳಗಳಿಂದಾಗಿ, ಧೂಮಪಾನದ ಇತ್ಯಾದಿ ದುಶ್ಚಟಗಳನ್ನು ಅಭ್ಯಾಸ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.
ಮನೆಯಲ್ಲಿ ಪೋಷಕರ ನಡುವಿನ ನಿರಂತರ ಜಗಳಗಳು ಮಕ್ಕಳನ್ನು ಭಾವನಾತ್ಮಕವಾಗಿ ಕುಗ್ಗಿಸುತ್ತವೆ. ಇದು ಓದು ಮತ್ತು ಆರೋಗ್ಯ ಎರಡರ ಮೇಲೂ ಪರಿಣಾಮವನ್ನು ಬೀರುತ್ತದೆ.