18 Nov 2025

Pic credit - Pintrest

Author: Akshay Pallamjalu 

ಶುದ್ಧ ಗಾಳಿ ಬೇಕಂದ್ರೆ ಮನೆಯಲ್ಲಿ ಈ ಗಿಡಗಳನ್ನು ನೆಡಿ

ಒಳಾಂಗಣ ಸಸ್ಯಗಳಲ್ಲಿ ಒಂದಾದ ಈ ಗಿಡ ಗಾಳಿಯಲ್ಲಿನ ಕಾರ್ಬನ್‌ ಮಾನಾಕ್ಸೈಡ್‌ ಮತ್ತು ಇತರ ಹಾನಿಕಾರಕ ಅನಿಲಗಳನ್ನು ಹೀರಿಕೊಳ್ಳುವ ಮೂಲಕ ಗಾಳಿಯನ್ನು ಶುದ್ಧೀಕರಿಸುತ್ತದೆ.  

ಪೀಸ್‌ ಲಿಲಿ

Pic credit - Pintrest

ಈ ಸಸ್ಯ ಗಾಳಿಯಲ್ಲಿನ ಫಾರ್ಮಾಲ್ಡಿಹೈಡ್‌, ನೈಟ್ರೋಜನ್‌ ಡೈ ಆಕ್ಸೈಡ್‌ನಂತಹ ಹಾನಿಕಾರಕ ಅನಿಲಗಳನ್ನು ಹೀರಿಕೊಂಡು ಶುದ್ಧ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ.

ಸ್ನೇಕ್‌ ಪ್ಲಾಂಟ್‌

Pic credit - Pintrest

ಈ ಸಸ್ಯವು ಗಾಳಿಯಿಂದ ಇಂಗಾಲದ ಡೈಆಕ್ಸೈಡನ್ನು ಹೀರಿಕೊಳ್ಳುತ್ತದೆ ಮತ್ತು ಸಾಕಷ್ಟು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಲಿವಿಂಗ್‌ ರೂಮ್‌ನಲ್ಲಿ ಈ ಗಿಡವನ್ನಿಡಿ.

ಅರೆಕಾ ಪಾಮ್

Pic credit - Pintrest

ಈ ಸಸ್ಯವು ಗಾಳಿಯಿಂದ ಫಾರ್ಮಾಲ್ಡಿಹೈಡ್‌, ಬೆಂಜೀನ್‌ನಂತಹ ಮಾಲಿನ್ಯಕಾರಕ ಅನಿಲಗಳನ್ನು ತೆಗೆದು ಹಾಕಿ ಶುದ್ಧ ಗಾಳಿಯನ್ನು ನೀಡುತ್ತದೆ. ಆದ್ದರಿಂದ ಕಿಟಕಿಗಳ ಬಳಿ ಈ ಗಿಡವನ್ನಿಡಿ.

ಅಲೋವೆರಾ

Pic credit - Pintrest

ಈ ಸಸ್ಯವು  ಕ್ಸಿಲೀನ್‌, ಫಾರ್ಮಾಲ್ಡಿಹೈಡ್‌, ಕಾರ್ಬನ್‌ ಮಾನಾಕ್ಸೈಡ್‌ನಂತಹ ವಿಷಕಾರಿ ಅಂಶಗಳನ್ನು ಹೀರಿಕೊಂಡು ಗಾಳಿಯನ್ನು ಶುದ್ಧೀಕರಣಗೊಳಿಸುತ್ತದೆ.

ಸ್ಪೈಡರ್‌ ಪ್ಲಾಂಟ್

Pic credit - Pintrest

ಈ ಗಿಡವನ್ನು ಮನೆಯಲ್ಲಿ ಇಡುವುದರಿಂದ ಗಾಳಿ ಶುದ್ಧವಾಗುತ್ತದೆ. ಜೊತೆಗೆ ಮನೆಗೆ ಹೆಚ್ಚುವರಿ ಸೌಂದರ್ಯವನ್ನೂ ನೀಡುತ್ತದೆ.

ರಬ್ಬರ್‌ ಪ್ಲಾಂಟ್‌

Pic credit - Pintrest

ಈ ಸಸ್ಯ ಏರ್‌ ಪ್ಯೂರಿಫೈಯರ್‌ ಆಗಿಯೂ ಕೆಲಸ ಮಾಡುತ್ತದೆ. ಇದು ಗಾಳಿಯಲ್ಲಿನ  ವಿಷಕಾರಿ ಅನಿಲಗಳನ್ನು ಹೀರಿಕೊಂಡು ತಾಜಾ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ.

ಮನಿ ಪ್ಲಾಂಟ್

Pic credit - Pintrest

ಈ ಸಸ್ಯವು ಗಾಳಿಯಲ್ಲಿನ ಇಂಗಾಲದ ಮಾನಾಕ್ಸೈಡನ್ನು ಕಡಿಮೆ ಮಾಡುತ್ತದೆ ಮತ್ತು ಗಾಳಿಯನ್ನು ಶುದ್ಧೀಕರಿಸುತ್ತದೆ.

ಝೆಡ್‌ ಪ್ಲಾಂಟ್‌

Pic credit - Pintrest