ಬಾತ್‌ರೂಮ್‌ನಲ್ಲಿ ಈ ವಸ್ತುಗಳನ್ನು ಎಂದಿಗೂ ಇಡಬಾರದು
Tv9 Kannada Logo

ಬಾತ್‌ರೂಮ್‌ನಲ್ಲಿ ಈ ವಸ್ತುಗಳನ್ನು ಎಂದಿಗೂ ಇಡಬಾರದು

Pic Credit: pinterest

By Malashree anchan

23 July 2025

ಹಲ್ಲುಜ್ಜುವ ಬ್ರಷನ್ನು ಎಂದಿಗೂ ಬಾತ್‌ರೂಮಿನಲ್ಲಿ ಇಡಬಾರದು. ಏಕೆಂದರೆ  ಬ್ರಷನ್ನು ಬಾತ್ರೂಮ್‌ನಲ್ಲಿ ಇಟ್ಟರೆ ಅದಕ್ಕೆ ಬ್ಯಾಕ್ಟಿರೀಯಾಗಳು ಅಂಟಿಕೊಕೊಳ್ಳುವ ಸಾಧ್ಯತೆ ಇರುತ್ತದೆ.

 ಟೂತ್‌ ಬ್ರಷ್

 ಹಲ್ಲುಜ್ಜುವ ಬ್ರಷನ್ನು ಎಂದಿಗೂ ಬಾತ್‌ರೂಮಿನಲ್ಲಿ ಇಡಬಾರದು. ಏಕೆಂದರೆ  ಬ್ರಷನ್ನು ಬಾತ್ರೂಮ್‌ನಲ್ಲಿ ಇಟ್ಟರೆ ಅದಕ್ಕೆ ಬ್ಯಾಕ್ಟಿರೀಯಾಗಳು ಅಂಟಿಕೊಕೊಳ್ಳುವ ಸಾಧ್ಯತೆ ಇರುತ್ತದೆ.

ಶೇವಿಂಗ್‌ ರೇಜರ್‌ ಕೂಡಾ ಬಾತ್‌ರೂಮ್‌ನಲ್ಲಿ ಇಡಬಾರದು. ಹೀಗೆ ಇಡುವುದರಿಂದ  ಬ್ಯಾಕ್ಟಿರಿಯಾಗಳು ರೇಜರ್‌ ಮೇಲೂ ಹರಡುತ್ತವೆ.

ಶೇವಿಂಗ್‌ ರೇಜರ್

ಶೇವಿಂಗ್‌ ರೇಜರ್‌ ಕೂಡಾ ಬಾತ್‌ರೂಮ್‌ನಲ್ಲಿ ಇಡಬಾರದು. ಹೀಗೆ ಇಡುವುದರಿಂದ  ಬ್ಯಾಕ್ಟಿರಿಯಾಗಳು ರೇಜರ್‌ ಮೇಲೂ ಹರಡುತ್ತವೆ.

ಒದ್ದೆ ಟವೆಲ್‌ಗಳನ್ನು ಬಾತ್‌ರೂಮ್‌ನಲ್ಲಿ ಒಣಗಿಸಬೇಡಿ. ಅದರಲ್ಲಿ ಬ್ಯಾಕ್ಟೀರಿಯಾ ಬೆಳೆಯುವ ಅಪಾಯವಿರುತ್ತದೆ. ಮತ್ತು ಇದರಿಂದ ಚರ್ಮಕ್ಕೆ ಹಾನಿಯಾಗಬಹುದು. ಕಾಣಿಸಿಕೊಳ್ಳಬಹುದು.

ಟವೆಲ್

ಒದ್ದೆ ಟವೆಲ್‌ಗಳನ್ನು ಬಾತ್‌ರೂಮ್‌ನಲ್ಲಿ ಒಣಗಿಸಬೇಡಿ. ಅದರಲ್ಲಿ ಬ್ಯಾಕ್ಟೀರಿಯಾ ಬೆಳೆಯುವ ಅಪಾಯವಿರುತ್ತದೆ. ಮತ್ತು ಇದರಿಂದ ಚರ್ಮಕ್ಕೆ ಹಾನಿಯಾಗಬಹುದು. ಕಾಣಿಸಿಕೊಳ್ಳಬಹುದು.

ಮೇಕಪ್ ಉತ್ಪನ್ನಗಳು

ಮೇಕಪ್ ಉತ್ಪನ್ನಗಳನ್ನು ಸ್ನಾನಗೃಹದಲ್ಲಿ ಎಂದಿಗೂ ಇಡಬೇಡಿ. ಇವುಗಳನ್ನು  ತೇವಾಂಶವುಳ್ಳ ಸ್ಥಳದಲ್ಲಿ ಇಡುವುದರಿಂದ  ಹಾಳಾಗುವ ಸಾಧ್ಯತೆ ಇರುತ್ತದೆ.

ಬಾಚಣಿಗೆ

ಬಾಚಣಿಗೆಯನ್ನು ಸ್ನಾನಗೃಹದಲ್ಲಿ ಇಡಬೇಡಿ ಏಕೆಂದರೆ ಅದು ಬ್ಯಾಕ್ಟೀರಿಯಾಗಳನ್ನು ಆಕರ್ಷಿಸುತ್ತದೆ. ನಂತರದಲ್ಲಿ ಇದು ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆ.

ಏರ್ ಫ್ರೆಶ್ನರ್‌ಗಳು

ಸ್ನಾನಗೃಹದಲ್ಲಿ ಏರ್ ಫ್ರೆಶ್ನರ್‌ಗಳನ್ನು ಬಳಸುವುದು ಸಹ ಸರಿಯಲ್ಲ. ತಜ್ಞರ ಪ್ರಕಾರ ಇದರಿಂದಾಗಿ ವ್ಯಕ್ತಿಯು ಅನಾರೋಗ್ಯಕ್ಕೆ ಒಳಗಾಗಬಹುದು.

ಸೋಪ್

ಸ್ನಾನಗೃಹದಲ್ಲಿ ಸೋಪನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದರೆ ಸೋಪನ್ನು ದೀರ್ಘಕಾಲ ತೆರೆದಿಡುವುದರಿಂದ ಅದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ

ಲೂಫಾ

ಲೂಫಾ ಅಂದರೆ ಮೈ ಉಜ್ಜುವ ಬ್ರಷನ್ನು ಬಾತ್‌ರೂಮ್‌ನಲ್ಲಿ ಹಾಗೆಯೇ ಬಿಡಬಾರದು. ಏಕೆಂದರೆ ಇದರ ತೇವಾಂಶದಲ್ಲಿ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆ ಇರುತ್ತವೆ.