ಈ ಮೆಹಂದಿ ಡಿಸೈನ್‌ಗಳನ್ನು ಟ್ರೈ ಮಾಡಿ

Pic Credit: pinterest

By Malashree Anchan

4 june 2025

ಬಕ್ರೀದ್‌

ಬಕ್ರೀದ್‌ ಹಬ್ಬಕ್ಕೆ ಇನ್ನೇನು ದಿನಗಣನೆ ಶುರುವಾಗಿದೆ. ಈ ಹಬ್ಬದ ಸಡಗರವನ್ನು ಸಂಭ್ರಮಿಸಲು ಮುಸ್ಲಿಂ ಮಹಿಳೆಯರು ಹೊಸ ಬಟ್ಟೆಯ ಜೊತೆ ಮೆಹಂದಿ ಹಾಕಿಕೊಳ್ಳುತ್ತಾರೆ.

ಮೆಹಂದಿ

ಹೂವುಗಳು ಹಾಗೂ ಬಳ್ಳಿಗಳ ಚಿತ್ತಾರವನ್ನು ಒಳಗೊಂಡಂತಹ ಅರೇಬಿಕ್‌ ಮೆಹಂದಿ ಡಿಸೈಸ್‌ ಸರಳವಾಗಿದ್ದರೂ ಕೈಗಳ ರಂಗನ್ನು ಹೆಚ್ಚಿಸುತ್ತವೆ.

ಅರೇಬಿಕ್‌ ಮೆಹಂದಿ ಡಿಸೈನ್‌

ಹೂವುಗಳು ಹಾಗೂ ಬಳ್ಳಿಗಳ ಚಿತ್ತಾರವನ್ನು ಒಳಗೊಂಡಂತಹ ಅರೇಬಿಕ್‌ ಮೆಹಂದಿ ಡಿಸೈಸ್‌ ಸರಳವಾಗಿದ್ದರೂ ಕೈಗಳ ರಂಗನ್ನು ಹೆಚ್ಚಿಸುತ್ತವೆ.

ಮಂಡಲ ಡಿಸೈಲ್‌

ಸಿಂಪಲ್‌ ಆಗಿರುವ ಮೆಹಂದಿ ಡಿಸೈನ್‌ ಬೇಕು ಎನ್ನುವವರು ಮುಂಗೈ ಭಾಗಕ್ಕೆ ಮಂಡಲ ಮೆಂಹದಿ ಡಿಸೈನ್‌ ಹಾಕಿಸಿಕೊಳ್ಳಿ.

ಮೊರೊಕನ್‌ ಡಿಸೈನ್‌

ಆಕರ್ಷಕವಾದ ಮೊರೊಕನ್‌ ಮೆಹಂದಿ ಡಿಸೈನ್‌ ಬಕ್ರೀದ್‌ ಹಬ್ಬದ ದಿನ ನಿಮ್ಮ ಕೈಗಳ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಟರ್ಕಿಶ್‌ ಡಿಸೈನ್‌

ಹೂವು ಹಾಗೂ ಸಣ್ಣ ಬಳ್ಳಿಯಾಕಾರದ ಟರ್ಕಿಶ್‌ ಮೆಹಂದಿ ಡಿಸೈನ್‌ಗಳನ್ನು ಕೂಡಾ ನೀವು ಟ್ರೈ ಮಾಡಬಹುದು.

ಜುಮ್ಕಾ ವಿನ್ಯಾಸ

ನೀವು ಟ್ರೆಡೀಷನಲ್‌ ಆಗಿರುವ ಮೆಹಂದಿ ಡಿಸೈನ್‌ ಬೇಕೆಂದು ಬಯಸಿದರೆ, ಜುಮ್ಕಾ ಡಿಸೈನ್‌ ಉತ್ತಮ ಆಯ್ಕೆಯಾಗಿದೆ.

ನವಿಲಿನ ವಿನ್ಯಾಸ

ಹಬ್ಬದ ದಿನ ಕೈಗಳ ರಂಗನ್ನು ಹೆಚ್ಚಿಸಲು ಗ್ರ್ಯಾಂಡ್‌ ಆಗಿರುವಂತಹ ಮೆಹಂದಿ ಡಿಸೈನ್‌ ಬೇಕೆಂದು ಬಯಸಿದರೆ ನವಿಲಿನ ವಿನ್ಯಾಸದ ಮೆಹಂದಿ ಹಾಕಿಸಿಕೊಳ್ಳಿ.