01 Dec 2025

Pic credit - Pintrest

Author: Akshay Pallamjalu 

ಶಾಂಪೂಗೆ ಸಕ್ಕರೆ ಬೆರೆಸಿ ಕೂದಲು ತೊಳೆದರೆ ಏನಾಗುತ್ತದೆ?

ಸಕ್ಕರೆ ಅತ್ಯುತ್ತಮ ಸ್ಕ್ರಬ್ಬಿಂಗ್ ಏಜೆಂಟ್ ಆಗಿದ್ದು, ಇದನ್ನು ಶಾಂಪೂ ಜೊತೆ ಸೇರಿಸಿ ಕೂದಲು ತೊಳೆಯುವುದರಿಂದ ಹಲವಾರು ಹಲವಾರು ಪ್ರಯೋಜನಗಳು ಲಭಿಸುತ್ತವೆಯಂತೆ.

ಸಕ್ಕರೆ

Pic credit - Pintrest

ಶಾಂಪೂಗೆ ಸ್ವಲ್ಪ ಸಕ್ಕರೆ ಬೆರೆಸಿ ಕೂದಲು ತೊಳೆಯುವುದರಿಂದ, ಕೂದಲು ವೇಗವಾಗಿ ಬೆಳೆಯುತ್ತದೆ.

ಕೂದಲು ಬೆಳವಣಿಗೆ

Pic credit - Pintrest

ಇದು ಕೂದಲನ್ನು ಬುಡದಿಂದ ಸ್ವಚ್ಛಗೊಳಿಸಲು,  ಜಿಡ್ಡು  ಮತ್ತು ಕೊಳೆಯನ್ನು ನಿವಾರಿಸುತ್ತದೆ, ಕೂದಲನ್ನು  ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಕೊಳೆ ತೆಗೆಯುತ್ತದೆ

Pic credit - Pintrest

ಇದು ನಿಮ್ಮ ಕೂದಲನ್ನು ತೇವಗೊಳಿಸುತ್ತದೆ ಮತ್ತು ಮೃದುಗೊಳಿಸುತ್ತದೆ. ಜೊತೆಗೆ ಕೂದಲಿಗೆ ಹೊಳಪನ್ನು ನೀಡುತ್ತದೆ.

ಹೊಳಪು ಹೆಚ್ಚಿಸುತ್ತದೆ

Pic credit - Pintrest

ನೀವು ತಲೆಹೊಟ್ಟು ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಶಾಂಪೂಗೆ ಸ್ವಲ್ಪ ಸಕ್ಕರೆ ಕೂದಲು ತೊಳೆಯಿರಿ. ಇದು ತಲೆಹೊಟ್ಟನ್ನು ನಿವಾರಿಸುತ್ತದೆ.

ತಲೆಹೊಟ್ಟು ನಿವಾರಣೆ

Pic credit - Pintrest

ಇದು ನೆತ್ತಿಯ ರಕ್ತಪರಿಚಲನೆಯನ್ನು ಹೆಚ್ಚಿಸಿ, ತುರಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ನೆತ್ತಿಯನ್ನು ಆರೋಗ್ಯಕರವಾಗಿಡುತ್ತದೆ.

ನೆತ್ತಿಯ ಆರೋಗ್ಯ

Pic credit - Pintrest

ಇದು ನೆತ್ತಿಯಲ್ಲಿನ ಸತ್ತ ಜೀವಕೋಶಗಳನ್ನು ತೆಗೆದುಹಾಕಿ ಚರ್ಮವನ್ನು ಸ್ವಚ್ಛಗೊಳಿಸುತ್ತದೆ, ಇದಕ್ಕಾಗಿ 1 ಟೀಚಮಚ ಸಕ್ಕರೆಯನ್ನು ಸೇರಿಸಿ ನೆತ್ತಿಯನ್ನು ನಿಧಾನವಾಗಿ ಸ್ಕ್ರಬ್ ಮಾಡಿ.

ನೆತ್ತಿಯ ಸ್ವಚ್ಛತೆ

Pic credit - Pintrest

ಇದಕ್ಕಾಗಿ ಸ್ವಲ್ಪ ಶಾಂಪೂಗೆ ಒಂದು ಟೀ ಸ್ಪೂನ್‌ ಸಕ್ಕರೆ ಸೇರಿಸಿ, ನೆತ್ತಿಯನ್ನು ನಿಧಾನಕ್ಕೆ ಮಸಾಜ್‌ ಮಾಡಿ.  ಕೂದಲನ್ನು ತಾಜಾ ನೀರಿನಿಂದ ತೊಳೆಯಿರಿ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡಿ.

ಏನು ಮಾಡಬೇಕು

Pic credit - Pintrest