15 June 2025

Pic credit - Pintrest

Author: Malashree Anchan

ವಿಮಾನದಲ್ಲಿ ಯಾವ ಸೀಟ್‌ ತುಂಬಾನೇ ಸೇಫ್‌ ಗೊತ್ತಾ?

ಒಂದು ವೇಳೆ ವಿಮಾನ ಅಪಘಾತ ಸಂಭವಿಸಿದಾಗ ಯಾವ ಸೀಟ್‌ನಲ್ಲಿದ್ದರೆ ಬದುಕುವ ಸಾಧ್ಯತೆ ಹೆಚ್ಚಿರುತ್ತೆ ಎಂಬ ಪ್ರಶ್ನೆ ಹಲವರಲ್ಲಿದೆ.

ವಿಮಾನ ಅಪಘಾತ

Pic credit - Pintrest

ಫೆಡರಲ್‌ ಏವಿಯೇಷನ್‌ ಅಡ್ಮಿನಿಸ್ಟ್ರೇಷನ್‌ (FAA) ವರದಿ ಪ್ರಕಾರ ವಿಮಾನದ ಹಿಂಭಾಗದಲ್ಲಿ ಕುಳಿತುಕೊಳ್ಳುವುದು ಹೆಚ್ಚು ಸೇಫ್.‌

ವರದಿ ಪ್ರಕಾರ 

Pic credit - Pintrest

ವಿಮಾನದ ರೆಕ್ಕೆಯ ಬಳಿ ಇರುವ ಸೀಟ್‌ ತುರ್ತು ನಿರ್ಗಮನಗಳನ್ನು ಹೊಂದಿರುತ್ತವೆ. ಈ ಸೀಟ್‌ಗಳಲ್ಲಿ ಕೂರುವುದು ಕೂಡಾ ತುಂಬಾನೇ ಸೇಫ್.‌

ವಿಮಾನ ಅಪಘಾತ

Pic credit - Pintrest

ಮಧ್ಯದ ಸೀಟಿನಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರಿಗೆ 2 ಬದಿಗಳಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರ ಬೆಂಬಲವಿರುತ್ತದೆ. ಅಪಾಯದ ಸಾಧ್ಯತೆ ಕಡಿಮೆ.

ಅಪಾಯ ಕಡಿಮೆ

Pic credit - Pintrest

ನಿರ್ಗಮನ ಸಾಲಿನಲ್ಲಿರುವ ಆಸನಗಳನ್ನು ಸಹ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ.

ಎಕ್ಸಿಟ್‌ ರಾ ಸೀಟ್‌

Pic credit - Pintrest

ಕೆಲವು ಅಧ್ಯಯನಗಳು ವಿಮಾನದಲ್ಲಿ ಮಧ್ಯದ ಸೀಟು ಮತ್ತು ಹಿಂದಿನ ಸೀಟುಗಳನ್ನು ಸುರಕ್ಷಿತವೆಂದು ಕಂಡುಕೊಂಡಿವೆ.

ಹಿಂದಿನ ಸೀಟು

Pic credit - Pintrest

ವಿಮಾನದ ಹಿಂಭಾಗದಲ್ಲಿ ಕುಳಿತವರು 69%, ಮಧ್ಯದಲ್ಲಿ ಕುಳಿತವರು  59%, ಮುಂಭಾಗದಲ್ಲಿರುವವರು ಕೇವಲ 49% ಮಾತ್ರ ಬದುಕುಳಿಯುವ ಸಾಧ್ಯತೆ ಇರುತ್ತದೆ.

ವಿಮಾನ ಅಪಘಾತ

Pic credit - Pintrest

ಹೀಗಿದ್ದರೂ, ವಿಮಾನ ಅಪಘಾತದ ನಂತರ ಬದುಕುಳಿಯುವ ಸಾಧ್ಯತೆ ಅಪಘಾತದ ಪ್ರಮಾಣ ಅವಲಂಬಿಸಿರುತ್ತದೆ ಎಂದು ಅಧ್ಯಯನ ಹೇಳುತ್ತದೆ.

ವಿಮಾನ ಅಪಘಾತ

Pic credit - Pintrest