ಆಗಸದೆತ್ತರದಲ್ಲಿ ಪಕ್ಷಿಗಳ ಗುಂಪು ʼVʼ ಶೇಪ್‌ನಲ್ಲಿ ಹಾರುವುದೇಕೆ?
TV9 Kannada Logo For Webstory First Slide

20 April 2025

Pic credit - Pintrest

Author: Malashree Anchan

ಆಗಸದೆತ್ತರದಲ್ಲಿ ಪಕ್ಷಿಗಳ ಗುಂಪು ʼVʼ ಶೇಪ್‌ನಲ್ಲಿ ಹಾರುವುದೇಕೆ?

ಬೆಳಗ್ಗೆ ಮತ್ತು ಸಂಜೆ ಹೊತ್ತಲ್ಲಿ ಆಗಸದಲ್ಲಿ ಹಕ್ಕಿಗಳ ಹಿಂಡು V ಶೇಪ್‌ನಲ್ಲಿ ಒಂದು ಹಕ್ಕಿಯ ಹಿಂದೆ ಒಂದರಂತೆ ಸಾಲಾಗಿ ಹಾರುತ್ತಾ ಹೋಗುವುದನ್ನು ನೋಡಿರುತ್ತೀರಿ ಅಲ್ವಾ.

V ಶೇಪ್‌

Pic credit - Pintrest

ಹಕ್ಕಿಗಳು ಹೀಗೆ ಯಾಕಾಗಿ V ಆಕಾರದಲ್ಲಿ ಹಾರುತ್ತವೆ ಎಂಬುದರ ಹಿಂದಿನ ಕಾರಣವನ್ನು ಸಂಶೋಧಕರು ಬಹಿರಂಗಪಡಿಸಿದ್ದಾರೆ. 

ಸಂಶೋಧಕರು

Pic credit - Pintrest

ಅದೇನೆಂದರೆ ವಿ ಆಕಾರದಲ್ಲಿ ಹಾರುವುದರಿಂದ ಹಕ್ಕಿಗಳ ಹಿಂಡಿಗೆ ಸುಲಭವಾಗಿ ಹಾರಲು ಸಾಧ್ಯವಾಗುತ್ತದೆ.

V ಶೇಪ್‌

Pic credit - Pintrest

ಹೀಗೆ V ಆಕಾರದಲ್ಲಿ ಹಾರುವುದರಿಂದ ಹಾರಾಟದ ಸಮಯದಲ್ಲಿ ಹಕ್ಕಿಗಳು ಒಂದಕ್ಕೊಂದು ಪರಸ್ಪರ ಡಿಕ್ಕಿ ಹೊಡೆಯುವುದಿಲ್ಲ. 

ಡಿಕ್ಕಿ ಹೊಡೆಯುವುದಿಲ್ಲ

Pic credit - Pintrest

ವಿರುದ್ಧ ದಿಕ್ಕಿನಿಂದ ಬರುವ ಗಾಳಿಯನ್ನು ಭೇದಿಸಿ ಸುಲಭವಾಗಿ ಹಾರಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ ಹಕ್ಕಿಗಳು ವಿ ಆಕಾರದಲ್ಲಿ ಹಾರುತ್ತವೆ.

 ಗಾಳಿಯನ್ನು ಭೇದಿಸಿ

Pic credit - Pintrest

ಹೀಗೆ ವಿ ಶೇಪ್‌ನಲ್ಲಿ ಹಾರುವುದರಿಂದ ದೂರ ಹಾರಾಟದ ಸಮಯದಲ್ಲಿ ಹಕ್ಕಿಗಳ ಶಕ್ತಿ ವ್ಯರ್ಥವಾಗುವುದಿಲ್ಲ.

ಶಕ್ತಿ ವ್ಯರ್ಥವಾಗುವುದಿಲ್ಲ

Pic credit - Pintrest

ವಲಸೆ ಹೋಗುವ ಸಮಯದಲ್ಲಿ ತಮ್ಮ ಗುಂಪಿನ ನಡುವೆ ಸಂಪರ್ಕವನ್ನು ಕಾಪಾಡಿಕೊಳ್ಳಲು ಹೀಗೆ ಹಾರುತ್ತವೆ.

ಗುಂಪಿನ ನಡುವೆ ಸಂಪರ್ಕ

Pic credit - Pintrest

ಇದಲ್ಲದೆ ಹಾರಾಟದ ವೇಳೆ ಪರಸ್ಪರ ಡಿಕ್ಕಿಯಾಗುವುದನ್ನು ತಡೆದು ಸರಾಗವಾಗಿ ಹಾರಲು ಹಕ್ಕಿಗಳು ವಿ ಆಕಾರದಲ್ಲಿ ಹಾರುವ ವಿಧಾನವನ್ನು ಅನುಸರಿಸುತ್ತವೆ.

ಸರಾಗವಾಗಿ ಹಾರಲು

Pic credit - Pintrest

ವಲಸೆ ಹಕ್ಕಿಗಳು ದೀರ್ಘ ವಲಸೆಯ ಸಂದರ್ಭದಲ್ಲಿ ಹಾರಾಟದ ವೇಳೆ ತಮ್ಮ ಶಕ್ತಿಯನ್ನು ಉಳಿಸಲು ಹೀಗೆ ಹಾರುತ್ತವೆ.

ದೀರ್ಘ ವಲಸೆ

Pic credit - Pintrest