Pic Credit: pinterest
By Sai Nanda
30 April 2025
ಪುಟ್ಟ ಮಕ್ಕಳು, ಗಂಡು ಮಕ್ಕಳು ಸೊಂಟಕ್ಕೆ ಕಪ್ಪು ದಾರವನ್ನು ಕಟ್ಟಿಕೊಳ್ಳುತ್ತಾರೆ. ಇದರಿಂದಾಗುವ ಆರೋಗ್ಯ ಪ್ರಯೋಜನಗಳು ಹಲವಾರಿದೆ.
ಗಂಡು ಮಕ್ಕಳು ಸೊಂಟಕ್ಕೆ ದಾರವನ್ನು ಕಟ್ಟುವುದರಿಂದ ಯಾವುದೇ ರೀತಿಯ ದುಷ್ಟ ಶಕ್ತಿಗಳು ಕೆಟ್ಟ ದೃಷ್ಟಿಗಳು ಬೀಳುವುದಿಲ್ಲವಂತೆ.
ಕಪ್ಪು ದಾರವು ದೇಹದ ತೂಕವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಸಹಾಯಕವಾಗಿದೆ.
ಈ ಕಪ್ಪುದಾರವು ಬೆನ್ನು ಮೂಳೆಯ ಆರೋಗ್ಯವನ್ನು ಸುಧಾರಿಸುತ್ತದೆ ಹಾಗೂ ಫಲವತ್ತತೆಯನ್ನ ಹೆಚ್ಚಿಸುತ್ತದೆಯಂತೆ.
ಕಪ್ಪು ದಾರ ಕಟ್ಟುವುದರಿಂದ ಇದು ಅತಿಯಾಗಿ ತಿನ್ನುವುದನ್ನು ನಿಯಂತ್ರಿಸಿ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ.
ಸೊಂಟಕ್ಕೆ ಕಪ್ಪು ಅಥವಾ ಕೆಂಪು ದಾರವನ್ನು ಕಟ್ಟುವುದರಿಂದ ವಾತ ಪಿತ್ತ ಮತ್ತು ಕಫದ ಸಮಸ್ಯೆಯೂ ನಿಯಂತ್ರಣಕ್ಕೆ ಬರುತ್ತದೆ.
ಕಪ್ಪು ದಾರ ಕಟ್ಟುವುದರಿಂದ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಸರಿದೂಗಿಸಿ, ಮೂತ್ರಪಿಂಡ, ಮೂತ್ರನಾಳಗಳ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ.
ಸೊಂಟಕ್ಕೆ ಕಪ್ಪು ದಾರ ಕಟ್ಟುವುದರಿಂದ ಹರ್ನಿಯಾ ಸಮಸ್ಯೆ ಬರದಂತೆ ತಡೆಯುತ್ತದೆ.