31  March 2025

By Nayana Rajeev

ಪ್ರಧಾನಿ ಮೋದಿ ಮಾರ್ಚ್​ ತಿಂಗಳಲ್ಲಿ ಎಲ್ಲೆಲ್ಲಿ ಹೋಗಿದ್ರು? 

ಜಹಾನ್​-ಎ-ಖುಸ್ರೋ ಸೂಫಿ ಸಂಗೀತ ಉತ್ಸವದಲ್ಲಿ ಮೋದಿ

ಸೋಮನಾಥ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದ ಮೋದಿ

ಗುಜರಾತ್ ನ ಗಿರ್ ರಾಷ್ಟ್ರೀಯ ಉದ್ಯಾನದಲ್ಲಿ ಮೋದಿ

ಅಂಬಾನಿಯ ವನತಾರ ಪ್ರಾಣಿ ಸಂರಕ್ಷಣಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಮಹಿಳಾ ದಿನಾಚರಣೆಯಂದು ಲಖ್ಪದಿ ದೀದಿಯೊಂದಿಗೆ ಮೋದಿ ಮಾತುಕತೆ

ಮೋದಿ ಮಾರಿಷಸ್​ಗೆ ತೆರಳುತ್ತಿರುವ ಸಂದರ್ಭ

ಮಾರಿಷಸ್ ನ ಮಾಜಿ ಪ್ರಧಾನಿ ಪ್ರವಿಂದ್ ಅವರನ್ನು ಭೇಟಿಯಾದ ಕ್ಷಣ

ನ್ಯೂಜಿಲೆಂಡ್ ನ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದ ಮೋದಿ

ಟಿವಿ9 ನೆಟ್ ವರ್ಕ್ ಹಮ್ಮಿಕೊಂಡಿದ್ದ ವಾಟ್ ಇಂಡಿಯಾ ಥಿಂಕ್ಸ್ ಟುಡೇಯಲ್ಲಿ ಮೋದಿ

ಮಹಾರಾಷ್ಟ್ರಕ್ಕೆ ಭೇಟಿ ನೀಡಿದ ಮೋದಿ, ಬರಮಾಡಿಕೊಂಡ ಗಡ್ಕರಿ, ಫಡ್ನವಿಸ್