Pic credit - Instagram

Author: Rajesh Duggumane

29 July 2025

ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ಅಮೂಲ್ಯ

ಅಮೂಲ್ಯ 

ನಟಿ ಅಮೂಲ್ಯ ಅವರು ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಅದು ಜಡ್ಜ್ ಆಗಿ ಅನ್ನೋದು ವಿಶೇಷ. 

ಹೊಸ ಶೋ

‘ನಾನು ನಮ್ಮವರು’ ಹೆಸರಿನ ಹೊಸ ಶೋನಲ್ಲಿ ಅಮೂಲ್ಯ ಅವರು ಜಡ್ಜ್ ಸ್ಥಾನದಲ್ಲಿ ಇದ್ದಾರೆ.

ಈ ವಾರವೇ 

ಆಗಸ್ಟ್ 2ರಿಂದ ಶನಿವಾರ ಹಾಗೂ ಭಾನುವಾರ ರಾತ್ರಿ 9ಕ್ಕೆ ಈ ಶೋ ಪ್ರಸಾರ ಕಾಣಲಿದೆ. 

ಅಮೂಲ್ಯ ಮಾತ್ರವಲ್ಲ 

ಅಮೂಲ್ಯ ಮಾತ್ರವಲ್ಲದೆ ಶರಣ್ ಹಾಗೂ ತಾರಾ ಕೂಡ ಜಡ್ಜ್ ಲಿಸ್ಟ್​ನಲ್ಲಿ ಇದ್ದಾರೆ. 

8 ವರ್ಷ ಗ್ಯಾಪ್ 

2017ರ ಬಳಿಕ ಅಮೂಲ್ಯ ಅವರು ಯಾವುದೇ ಸಿನಿಮಾದಲ್ಲೂ ನಟಿಸಿರಲಿಲ್ಲ ಅನ್ನೋದು ವಿಶೇಷ. 

ವಿವಾಹ 

2017ರಲ್ಲಿ ನಟಿ ಅಮೂಲ್ಯ ಅವರು ವಿವಾಹ ಆದರು. ಆ  ಬಳಿಕ ನಟನೆಯಿಂದ ದೂರ ಆದರು. 

ಫ್ಯಾನ್ಸ್ ಖುಷ್ 

ಅಮೂಲ್ಯ ಕಿರುತೆರೆಗೆ ಬರುವ ಘೋಷಣೆ ಮಾಡಿದ್ದು ಫ್ಯಾನ್ಸ್​ಗೆ ಸಾಕಷ್ಟು ಖುಷಿ ಕೊಟ್ಟಿದೆ. 

ಯಾವ ರೀತಿ 

ಈ  ಯಾವ ರೀತಿ ಇರುತ್ತದೆ ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿದೆ.