Pic credit - Instagram

Author: Rajesh Duggumane

07 July 2025

ನಟಿ ಅನುಷಾ ರೈ ಈಗೇನು ಮಾಡ್ತಿದ್ದಾರೆ ಗೊತ್ತಾ?

ಅನುಷಾ ರೈ 

ಅನುಷಾ ರೈ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ತಮ್ಮ ಜೀವನದ ಅಪ್​ಡೇಟ್ ನೀಡುತ್ತಾ ಇರುತ್ತಾರೆ. 

ಸುತ್ತಾಟ 

ಅನುಶಾ ಅವರು ಸಮಯ ಸಿಕ್ಕಾಗ ಎಲ್ಲ ಕಡೆಗಳಲ್ಲಿ ಸುತ್ತಾಟ ನಡೆಸುತ್ತಾ ಇರುತ್ತಾರೆ. ಈಗ ಅವರು ಒಂದು ವಿಶೇಷ ಸ್ಥಳಕ್ಕೆ ಭೇಟಿ ನೀಡಿದ್ದಾರೆ. 

ಫಾರ್ಮ್​ಹೌಸ್ 

ಇತ್ತೀಚೆಗೆ ಅನುಷಾ ರೈ ಅವರು ತಮ್ಮ ಫಾರ್ಮ್​ಹೌಸ್​ಗೆ ಭೇಟಿ ನೀಡಿದ್ದಾರೆ. ಈ ಭೇಟಿಯ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. 

ಭರ್ಜರಿ ಲೈಕ್ಸ್ 

ಅನುಶಾ ರೈ ಅವರ ಫೋಟೋಗೆ ಫ್ಯಾನ್ಸ್​ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ. ಇದನ್ನು ಫ್ಯಾನ್ಸ್ ತುಂಬಾನೇ ಇಷ್ಟಪಟ್ಟಿದ್ದಾರೆ. 

ಕಿರುತೆರೆ 

ಅನುಷಾ ರೈ ಅವರು ಕಿರುತೆರೆ ಮೂಲಕ ಫೇಮಸ್ ಆದವರು. ಕಿರುತೆರೆಯಲ್ಲಿ ಅವರಿಗೆ ಸಾಕಷ್ಟು ಬೇಡಿಕೆ ಸೃಷ್ಟಿ ಆಗಿದೆ.  ಹಿರಿತೆರೆಯಲ್ಲೂ ಗಮನ ಸೆಳೆಯುತ್ತಿದ್ದಾರೆ. 

ಬಿಗ್ ಬಾಸ್ 

‘ಬಿಗ್ ಬಾಸ್ ಕನ್ನಡ’ದಲ್ಲಿ ಅನುಷಾ ರೈ ಸ್ಪರ್ಧಿಸಿದ್ದರು. ಈ ಮೂಲಕ ಅವರು ಜನಪ್ರಿಯತೆ ಪಡೆದುಕೊಂಡರು. ಅವರು ಹಲವು ವಾರ ಈ ಶೋನಲ್ಲಿ ಇದ್ದರು. 

ಬೋಲ್ಡ್ ಶೂಟ್ 

ಕೆಲವೊಮ್ಮೆ ಅನುಷಾ ರೈ ಅವರು ಬೋಲ್ಡ್ ಫೋಟೋಶೂಟ್ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾ ಇರುತ್ತಾರೆ. 

ಪಕ್ಕಾ ಕನ್ನಡತಿ 

ಅನುಷಾ ರೈ ಅವರು ಪಕ್ಕಾ ಕನ್ನಡತಿ. ಅವರಿಗೆ ಕನ್ನಡ ಸ್ಪಷ್ಟವಾಗಿ ಮಾತನಾಡಲು ಬರುತ್ತದೆ. ಅವರು ಆಗಾಗ ಕನ್ನಡ ಪ್ರೇಮ ಮೆರೆಯುತ್ತಾರೆ.