21 Oct 2025

Pic credit - Pintrest

Author: Akshatha Vorkady

ಈ ರಾಶಿಗೆ ಸೋಮಾರಿ ಹಣೆಪಟ್ಟಿ ಬೀಳಲಿದೆ

ಅಕ್ಟೋಬರ್​​​ 21ರಂದು ಕುಂಭ ರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಕುಂಭ ರಾಶಿಯವರು ಅಪೇಕ್ಷಿತ ಫಲಿತಾಂಶ ಬರವಂತೆ ಅದಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳುವಿರಿ. 

ಕುಂಭ ರಾಶಿ

Pic credit - Pintrest

ಖಾಸಗಿ ಸಂಸ್ಥೆಯ ಜವಾಬ್ದಾರಿಯನ್ನು ನೀವು ನಿರ್ವಹಿಸಲು ಕಷ್ಟವಾಗುವುದು.‌ ನೀವು ಯಾರಿಗಾದರೂ ಸಾಲ ಕೊಡುವ ಮೊದಲು ಆಲೋಚನೆ ಇರಲಿ.

ಆಲೋಚನೆ ಇರಲಿ

Pic credit - Pintrest

ನಿದ್ರೆಯಲ್ಲಿ ಕಂಡ ಕನಸಿನಿಂದ ನಿಮಗೆ ಭಯವಾಗುವುದು. ಧಾರ್ಮಿಕ ವಿಚಾರದಲ್ಲಿ ನಿಮಗೆ ಭಕ್ತಿಯು ಕಡಿಮೆ ಆಗಬಹುದು.

ಧಾರ್ಮಿಕ ವಿಚಾರ

Pic credit - Pintrest

ನಿಮಗೆ ಬೇಕಾದ ವಸ್ತುವೇ ಆದರೂ ಅದನ್ನು ಕೇಳಿದವರಿಗೆ ಕೊಡುವಿರಿ. ನಿಮ್ಮ ನಂಬಿಕೆಗೆ ಘಾಸಿಯಾಗುವ ಸಾಧ್ಯತೆ ಇದೆ.

ನಂಬಿಕೆಗೆ ಘಾಸಿ

Pic credit - Pintrest

ಅಲ್ಪವಾದರೂ ಪರರ ಉಪಕಾರಕ್ಕೆ ನೀಡಿ. ಖರ್ಚಿನ ಬಗ್ಗೆ ನಿರ್ದಿಷ್ಟ ಮಿತಿ ಇರಲಿ. ಸಹಾಯವನ್ನು ಕೇಳಿದವರಿಗೆ ಇಲ್ಲ ಎನ್ನಲು ಮನಸ್ಸು ಬಾರದು.

ಪರರ ಉಪಕಾರ

Pic credit - Pintrest

ಸೋಮಾರಿಯ ಹಣೆಪಟ್ಟಿ ನಿಮಗೆ ಬೀಳಬಹುದು. ಯಾರನ್ನೋ ಹೋಲಿಸಿಕೊಂಡು ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವಿರಿ.

ಸೋಮಾರಿ

Pic credit - Pintrest

ಎಲ್ಲರೂ ಇದ್ದರೂ ಏಕಾಂಗಿ ಎಂದು ಅನ್ನಿಸಬಹುದು. ನಿಮ್ಮ ಸುತ್ತಲಿನ ಜನರು ತಮ್ಮದೇ ಮಿತಿಯಲ್ಲಿ ಇರುವರು. ತಮ್ಮಷ್ಟಕ್ಕೆ ನಿರ್ಧಾರ ಕೈಗೊಳ್ಳುವ ಅವಕಾಶ ನೀಡಿ.

ಅವಕಾಶ ನೀಡಿ

Pic credit - Pintrest