04 Nov 2025

Pic credit - Pintrest

Author: Lohith Hebbar

ಈ ರಾಶಿಗೆ ಬರಬೇಕಾದ ಹಣವು ಬರಲಿದೆ

ನವೆಂಬರ್​​​ 04ರಂದು ಮೇಷ ರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಮೇಷ ರಾಶಿಯವರ ಜೀವನ ರಹಸ್ಯವನ್ನು ದೈವಜ್ಞರು ಹೇಳುವರು. ಜೀವನದ ಬಗ್ಗೆ ಸರಿಯಾದ ದೃಷ್ಟಿಯನ್ನು ಕೊಡಬೇಕಾಗುವುದು.

ಮೇಷ ರಾಶಿ

Pic credit - Pintrest

ಬಂಡವಾಳದ ವಿಚಾರದಲ್ಲಿ ಯಾರ ಮಾತೂ ಪಥ್ಯವಾಗದು. ಇಂದು ನಿಮ್ಮ ನಿರೀಕ್ಷೆಯಂತೆ ಬರಬೇಕಾದ ಹಣವು ಬರಬಹುದು.

ಹಣ ಬರಲಿದೆ

Pic credit - Pintrest

ಖಾಸಗಿ ಕಂಪನಿ ಉದ್ಯೋಗಿಗಳ ವೇತನವು ಹೆಚ್ಚಾಗುವುದು. ನಿಮ್ಮ ವರ್ಗಾವಣೆಯು ಅನಿವಾರ್ಯವಾಗಬಹುದು.

ವೇತನ ಹೆಚ್ಚಳ

Pic credit - Pintrest

ಸಂಗಾತಿಯ ಅನಾರೋಗ್ಯವನ್ನು ನೀವೇ ಉಪಚಾರದಿಂದ ಸರಿಮಾಡುವಿರಿ. ಪ್ರೀತಿಗೆ ಅಸಮ್ಮತಿ ತೋರಿಸುವವರ ನಿಮಗೆ ಸಿಟ್ಟು ಬಂದು ರೇಗಾಡುವಿರಿ.

ಪ್ರೀತಿಗೆ ಅಸಮ್ಮತಿ

Pic credit - Pintrest

ವ್ಯವಹಾರದಲ್ಲಿ ಹೆಚ್ಚಿನ ಲಾಭ ಬರುವುದು. ಪ್ರಸಾರ ಮಾಧ್ಯಮದವರಿಗೆ ಅನವರತ ಕಾರ್ಯಗಳು ಇರುವುದು.

ಹೆಚ್ಚಿನ ಲಾಭ

Pic credit - Pintrest

ಸಾಹಿತಿಗಳಿಗೆ ಸನ್ಮಾನ ಸಿಗುವುದು. ಅವಿವಾಹಿತರಿಗೆ ಕಂಕಣಬಲ ಪ್ರಾಪ್ತವಾಗಬಹುದು. ಬಂಡವಾಳದಿಂದ ಹೆಚ್ಚಿನ ಲಾಭವಿದೆ. 

ಕಂಕಣಬಲ

Pic credit - Pintrest