01 Oct 2025

Pic credit - Pintrest

Author: Lohith Hebbar

ಈ ರಾಶಿಯವರಿಗೆ ಪ್ರೇಮಜೀವನಕ್ಕೆ ಒಗ್ಗಿಕೊಳ್ಳುವುದು ಕಷ್ಟವಾದೀತು

ಅಕ್ಟೋಬರ್​​​ 01ರಂದು ಮೇಷ ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನಭವಿಷ್ಯ

Pic credit - Pintrest

ಮೇಷ ರಾಶಿಯವರು ನಿಮ್ಮ ಗೌರವಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳಿ. ನೋವಾಗಿದೆಯೆಂದು ಪುನಃ ನೋವು ಕೊಡುವುದು ಸರಿಯಲ್ಲ.

ಮೇಷ ರಾಶಿ

Pic credit - Pintrest

ನೀವು ಆಡಿದ ಮಾತುಗಳು ಎಲ್ಲವೂ ಸತ್ಯವಾಗುವಂತೆ ನಿಮಗೆ ಅನ್ನಿಸುವುದು.‌ ಕುಟುಂಬಕ್ಕೆ ಧಕ್ಕೆಯಾಗದಂತೆ ನೀವು ನೋಡಿಕೊಳ್ಳಬೇಕಾಗಿದೆ.

ಮೇಷ ರಾಶಿ

Pic credit - Pintrest

ಪ್ರೇಮಜೀವನಕ್ಕೆ ನೀವು ಒಗ್ಗಿಕೊಳ್ಳುವುದು ಕಷ್ಟವಾದೀತು. ಸಂಗಾತಿಯ ಸಲಹೆಯನ್ನು ನೀವು ಪಡೆದುಕೊಳ್ಳಲಿದ್ದೀರಿ. ಮಕ್ಕಳ ಸಂತೋಷದಲ್ಲಿ ನೀವು ಭಾಗಿಯಾಗುವಿರಿ.

ಪ್ರೇಮ ಜೀವನ

Pic credit - Pintrest

ನಿಮ್ಮ ಸಂತೋಷವನ್ನು ಕೆಲವರಿಗೆ ಸಹಿಸುವುದು ಕಷ್ಟವಾದೀತು. ಎಷ್ಟೋ ವರ್ಷದ ಹಳೆಯ ಗೆಳೆಯರು ಒಂದಾಗುವ ಸಾಧ್ಯತೆ ಇದೆ.

ಮೇಷ ರಾಶಿ

Pic credit - Pintrest

ಉಪದೇಶವನ್ನು ಕೇಳದೇ ಮಾಡುವುದು ಅಪಹಾಸ್ಯವಾಗುವುದು. ಕಳೆದುಕೊಂಡಿದ್ದರ ಬಗ್ಗೆ ಲೆಕ್ಕ ಹಾಕುವುದು ಬೇಡ. ಮಾರಾಟದಲ್ಲಿ ಏನಾದರೂ ಹೊಸ ಯೋಚನೆ ಹುಟ್ಟಿಕೊಳ್ಳುವುದು.

ಮೇಷ ರಾಶಿ

Pic credit - Pintrest

ಆತ್ಮವಿಶ್ವಾಸ ಕೊರತೆ ಎದ್ದು ಕಾಣಬಹುದು. ಸುಲಭವಾಗಿ ಸಿಕ್ಕುವುದನ್ನು ನೀವು ಕಷ್ಟದಿಂದ ಪಡೆದುಕೊಳ್ಳಲಿದ್ದೀರಿ. ನೆನಪಿನ ಶಕ್ತಿಯು ಕಡಿಮೆ ಆಗಲಿದೆ.

ಮೇಷ ರಾಶಿ

Pic credit - Pintrest