23 Oct 2025

Pic credit - Pintrest

Author: Lohith Hebbar

ಈ ರಾಶಿಯ ದಾಂಪತ್ಯದಲ್ಲಿ ಸುಖವಿದ್ದರೂ ಒಳಗೊಳಗೆ ಸಂಶಯ ಇರಲಿದೆ

ಅಕ್ಟೋಬರ್​ 23ರಂದು ಮೇಷ ರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. 

ದಿನ ಭವಿಷ್ಯ

Pic credit - Pintrest

ನಿಮಗೆ ಆದರ್ಶರಾದವರು ಮಾಡುವ ತಪ್ಪನ್ನು ಸಹಿಸಲಾರಿರಿ. ನಿಮ್ಮ ಒರಟು ಮಾತಿನಿಂದ ಸಂಗಾತಿಗೆ ಬೇಸರವಾಗುವುದು.

ಮೇಷ ರಾಶಿ

Pic credit - Pintrest

ಬಹಳ ದಿನಗಳಿಂದ ಮಾಡಬೇಕಿದ್ದ ಆಭರಣ ಖರೀದಿ ಮುಂದೂಡಿ ಇಂದು ಖರೀದಿಸುವಿರಿ. ಬೇಡದ ಕಾರ್ಯಕ್ಕೆ ದುಡ್ಡನ್ನು ಹಾಕಿ ಕಳೆದುಕೊಳ್ಳುವಿರಿ.

ದಿನ ಭವಿಷ್ಯ

Pic credit - Pintrest

ವೃತ್ತಿಯನ್ನೇ ನಂಬಿ ಜೀವನವನ್ನು ನಡೆಸುವವರಿಗೆ ಹಠಾತ್ ಆಗಿ ಕೆಲಸದಿಂದ ಕೈ ಬಿಡಬಹುದು. ಸಾಧನೆಯ ಸಂದರ್ಶನದಲ್ಲಿ ಅಪಾಯದ ಹೇಳಿಕೆಗಳು ಬರಬಹುದು.

ದಿನ ಭವಿಷ್ಯ

Pic credit - Pintrest

ಕ್ಷಮೆಯನ್ನು ಯಾಚಿಸಿ,‌ ಅಲ್ಲೇ ಪರಿಹಾರ ಕಂಡುಕೊಳ್ಳಿ. ನಿಮ್ಮ ತಂತ್ರಗಳು ವ್ಯಾಪಾರದಲ್ಲಿ ಲಾಭವನ್ನು ತಂದೀತು. ಸಮಯಕ್ಕೆ ಉಚಿತವಾದ ಮಾತನ್ನು ಆಡಿ.

ದಿನ ಭವಿಷ್ಯ

Pic credit - Pintrest

ದಾಂಪತ್ಯದಲ್ಲಿ ಸುಖವಿದ್ದರೂ ಒಳಗೊಳಗೇ ಸಂಶಯಗಳು ಇಬ್ಬರನ್ನೂ ಸಂತೋಷವಾಗಿ ಇಡಲು ಬಿಡುವುದಿಲ್ಲ. ವಿದ್ಯಾರ್ಥಿಗಳಿಗೆ ಆಪಾದನೆ ಬರಬಹುದು.

ದಿನ ಭವಿಷ್ಯ

Pic credit - Pintrest

ಅನುವಾದಕರಿಗೆ ಹೆಚ್ಚು ಕಾರ್ಯಗಳು ಬರಬಹುದು. ಮನಸ್ಸಿನ ಭಾರವನ್ನು ಕಳೆಯುವ ದಾರಿಗಳು ನಿಮ್ಮ ಮುಂದೆ ಇರುವುದು.

ದಿನ ಭವಿಷ್ಯ

Pic credit - Pintrest