17 Sep 2025

Pic credit - Pintrest

Author: Lohith Hebbar

ಈ ರಾಶಿಯವರು ಇಂದು ಅಪರಿಚಿತರನ್ನು ನಂಬಿ ಹಣ ಕಳೆದುಕೊಳ್ಳುವರು

ಸೆಪ್ಟೆಂಬರ್​​ 17ರಂದು ಮೇಷ ರಾಶಿಯವರ ದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. 

ದಿನ ಭವಿಷ್ಯ

Pic credit - Pintrest

ಹಲವು ದೃಷ್ಟಿಕೋನದಿಂದ ನೋಡಿದಾಗ ವ್ಯಕ್ತಿಯ ಪೂರ್ಣಭಾಗ ಗೊತ್ತಾಗುವುದು. ಅತಿಯಾದ ವಿಶ್ವಾಸವೇ ನಿಮಗೆ ತೊಂದರೆ ಕೊಡಬಹುದು.

ಮೇಷ ರಾಶಿ

Pic credit - Pintrest

ನಿಮ್ಮ ಸಹೋದ್ಯೋಗಿಗಳು ನಿಮಗೆ ಅನಿವಾರ್ಯವಾಗಿ ಬಂದ ಸಂಕಟಕ್ಕೆ ಧನಸಹಾಯ ಮಾಡುವರು. 

ಧನಸಹಾಯ

Pic credit - Pintrest

ಕಾನೂನಿಗೆ ವಿರುದ್ಧವಾಗಿ ಯಾವುದಾದರೂ ಕಾರ್ಯವನ್ನು ಮಾಡುವ ಆಲೋಚನೆ ಇದ್ದರೆ, ಅಂತಹ ಸಾಹಸದಲ್ಲಿ ತೊಡಗಿಕೊಳ್ಳುವುದು ಬೇಡ. 

ದಿನ ಭವಿಷ್ಯ

Pic credit - Pintrest

ಉಪಾಯದಿಂದ‌ ಮಾಡುವ ಕೆಲಸಕ್ಕೆ ಶಕ್ತಿಯ ಅವಶ್ಯಕತೆ‌ ಇರದು. ನಿಮಗೆ ಪ್ರಭಾವಿಗಳಿಂದ ಉತ್ತಮ ಬಿರುದುಗಳು ಬರಬಹುದು.

ದಿನ ಭವಿಷ್ಯ

Pic credit - Pintrest

ಮಕ್ಕಳಿಂದ ಕೆಲಸಕ್ಕೆ ಅಡ್ಡಿಯಾಗಲಿದೆ. ಬಂಧುಗಳ ಜೊತೆ ಇಂದು ವಿನಾಕಾರಣ ವಿವಾದವನ್ನು ಮಾಡಿ ಬೇಸರ ತರಿಸುವಿರಿ. 

ಕೆಲಸಕ್ಕೆ ಅಡ್ಡಿ

Pic credit - Pintrest

ವಿದ್ಯಾರ್ಥಿಗಳಿಗೆ ಪರೀಕ್ಷೆಯ ಫಲಿತಾಂಶವು ಸಂತೋಷವನ್ನು ತರುವುದು. ಅಪರಿಚಿತರನ್ನು ನಂಬಿ ಹಣವನ್ನು ಕಳೆದುಕೊಳ್ಳುವಿರಿ.

ಹಣ ಕಳೆದುಕೊಳ್ಳುವಿರಿ

Pic credit - Pintrest

ನಿಮ್ಮ ವೈವಾಹಿಕ ಜೀವನದ ಕೆಲವು ಹಳೆಯ ನೆನಪುಗಳು ಖುಷಿಯನ್ನು ಕೊಡುವುದು. ನಿಮ್ಮ ವಸ್ತುವನ್ನು ಇನ್ನೊಬ್ಬರಿಗೆ ಕೊಡಲು ಇಚ್ಛಿಸುವಿರಿ.

ವೈವಾಹಿಕ ಜೀವನ

Pic credit - Pintrest