23 Nov 2025

Pic credit - Pintrest

Author: Lohith Hebbar

ಈ ವಾರ ಈ ರಾಶಿಯವರು ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದಿರಿ

ನವೆಂಬರ್ ತಿಂಗಳ ಕೊನೆಯ ವಾರ 23-11-2025 ರಿಂದ 29-11-2025 ರವರೆಗೆ ಇರಲಿದೆ. 

ವಾರ ಭವಿಷ್ಯ

Pic credit - Pintrest

ಈ ವಾರ ಮೇಷ ರಾಶಿಯವರಿಗೆ ವಾರ ಪೂರ್ತಿ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ವಾರ ಭವಿಷ್ಯ

Pic credit - Pintrest

ನವೆಂಬರ್ ತಿಂಗಳ ಕೊನೆಯ ವಾರ ನೀವು ಬರುವ ಅಪಾಯವನ್ನು ಜಾಣ್ಮೆಯಿಂದ ದಾಟುವಿರಿ. ಉದ್ಯೋಗದ ಹೊಸ ಆಯಾಮವು ತೆರೆದುಕೊಳ್ಳುವುದು.

ಮೇಷ ರಾಶಿ

Pic credit - Pintrest

ನಿಮ್ಮ‌ ಖರ್ಚಿನಿಂದ ದೂರ ಪ್ರಯಾಣವನ್ನು ಮಾಡಲಾರಿರಿ. ಪೂರ್ವಾಗ್ರಹವಿಲ್ಲದೇ ಎಲ್ಲರ ಜೊತೆ ಮಾತನಾಡುವುದು ಒಳ್ಳೆಯದು.

ಮೇಷ ರಾಶಿ

Pic credit - Pintrest

ಮಿತ್ರರ ಸಲಹೆ ನಿಮಗೆ ಪೂರಕ ಮಾನಸಿಕತೆ ತಂದುಕೊಡಬಹುದು.‌ ಸರ್ಕಾರದ ಕಡೆಯಿಂದ ಬರಬೇಕಾದುದನ್ನು ಶ್ರಮದಿಂದ ಪಡೆಯುವಿರಿ.

ಮೇಷ ರಾಶಿ

Pic credit - Pintrest

ವಾಹನ ಚಲಾಯಿಸುವಾಗ ಎಚ್ಚರಿಕೆ ಬೇಕು. ನಿಮ್ಮ ಪ್ರಯತ್ನವು ಸಂಪೂರ್ಣವಾಗಿ ಇರಲಿ. ಯಶಸ್ಸನ್ನು ಹಂಬಲವು ಅತಿಯಾಗಿ ಕಾಣಿಸುವುದು.

ಮೇಷ ರಾಶಿ

Pic credit - Pintrest

ಸಿಕ್ಕ ಸೌಲಭ್ಯವನ್ನು ದುರುಪಯೋಗ ಮಾಡಿಕೊಳ್ಳುವಿರಿ. ಹೂಡಿಕೆಯತ್ತ ಗಮನಹರಿಸುವುದು ಸದ್ತಕ್ಕೆ ಬೇಡ.

ಮೇಷ ರಾಶಿ

Pic credit - Pintrest

ದುರ್ಬಲರಿಗೆ ಅಲ್ಪ ಸಹಾಯವನ್ನು ಮಾಡುವಿರಿ. ನಕಾರಾತ್ಮಕತೆಗೆ ಅವಕಾಶ ಬೇಡ. ಕುಜ ದಶೆ ನಿಮಗೆ ಶುಭ.

ಮೇಷ ರಾಶಿ

Pic credit - Pintrest