12 Oct 2025

Pic credit - Pintrest

Author: Akshatha Vorkady

ಮನೆಯ ಈ ದಿಕ್ಕಿನಲ್ಲಿ ಗಡಿಯಾರ ಇಡಲೇಬೇಡಿ

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಗಡಿಯಾರವನ್ನು ಇಡುವ ಸರಿಯಾದ ದಿಕ್ಕು ಮತ್ತು ಅದರ ಮಹತ್ವದ ಕುರಿತು ಮಾಹಿತಿ ಇಲ್ಲಿದೆ.

ವಾಸ್ತು ಶಾಸ್ತ್ರ

Pic credit - Pintrest

ಗಡಿಯಾರವು ಕೇವಲ ಸಮಯವನ್ನು ತೋರಿಸುವುದಷ್ಟೇ ಅಲ್ಲದೆ, ಮನೆಯ ವಾತಾವರಣ ಮತ್ತು ಕುಟುಂಬ ಸದಸ್ಯರ ಮೇಲೆ ತನ್ನ ಪ್ರಭಾವವನ್ನು ಬೀರುತ್ತದೆ.

ವಾಸ್ತು ಶಾಸ್ತ್ರ

Pic credit - Pintrest

ಮನೆಯಲ್ಲಿ ನಿಂತುಹೋದ, ಮುರಿದುಹೋದ ಅಥವಾ ವಿಕಾರ ರೂಪದ ಗಡಿಯಾರಗಳನ್ನು ಮನೆಯಲ್ಲಿ ಇಡುವುದು ಅಶುಭ.

ವಾಸ್ತು ಶಾಸ್ತ್ರ

Pic credit - Pintrest

ಗಡಿಯಾರವನ್ನು ಸ್ವಲ್ಪ ಮುಂದೆ ಅಥವಾ ಹಿಂದೆ ಸಮಯ ತೋರಿಸುವಂತೆ ಹೊಂದಿಸುವುದೂ ಕೂಡ ಸೂಕ್ತವಲ್ಲ.

ವಾಸ್ತು ಶಾಸ್ತ್ರ

Pic credit - Pintrest

ಗಡಿಯಾರದ ಬಣ್ಣದ ವಿಷಯದಲ್ಲಿ, ಬಿಳಿ ಬಣ್ಣದ ಗಡಿಯಾರಗಳು ಅತ್ಯಂತ ಶುಭಕರವೆಂದು ಪರಿಗಣಿಸಲಾಗುತ್ತದೆ.

ವಾಸ್ತು ಶಾಸ್ತ್ರ

Pic credit - Pintrest

ಪೂರ್ವ ಮತ್ತು ಉತ್ತರ ದಿಕ್ಕುಗಳು ಧನಾತ್ಮಕ ಶಕ್ತಿ, ಶಾಂತಿ, ಸಮೃದ್ಧಿ ತರುತ್ತವೆ. ಆದ್ದರಿಂದ ಈ ದಿಕ್ಕಿನಲ್ಲಿ ಇಡುವುದು ಶುಭ.

ವಾಸ್ತು ಶಾಸ್ತ್ರ

Pic credit - Pintrest

ದಕ್ಷಿಣ ದಿಕ್ಕು ಅಶುಭವಾಗಿದ್ದು, ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸರಿಯಾದ ದಿಕ್ಕಿನಲ್ಲಿ ಗಡಿಯಾರ ಇಡುವುದು ಕುಟುಂಬದ ಪ್ರಗತಿಗೆ ಸಹಕಾರಿ.

ವಾಸ್ತು ಶಾಸ್ತ್ರ

Pic credit - Pintrest