16 Oct 2025

Pic credit - Pintrest

Author: Lohith Hebbar

ಈ ರಾಶಿಗೆ ಹಳೆಯ ಪ್ರೀತಿಯಿಂದ ಕಷ್ಟವಾಗಲಿದೆ

ಅಕ್ಟೋಬರ್​​​ 16ರಂದು ಕರ್ಕಾಟಕ ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಕರ್ಕಾಟಕ ರಾಶಿಯವರಿಗೆ ಕಣ್ಣಿನ ದೋಷಕ್ಕೆ ಸೂಕ್ತ ಪರಿಹಾರ ಬೇಕಾಗಿ ಬರಬಹುದು. ಹಳೆಯ ಪ್ರೀತಿಯಿಂದ ಇಂದು ನಿಮಗೆ ಕಷ್ಟವಾಗಲಿದೆ. 

ಕರ್ಕಾಟಕ ರಾಶಿ

Pic credit - Pintrest

ನೀವು ಅಂದುಕೊಂಡ ಕೆಲಸವು ಆಗದೇ ಹೋದೀತು. ಸರ್ಕಾರಿ ದಾಖಲೆ ಭದ್ರವಾಗಿ ಇರಿಕೊಳ್ಳಿ. ಹಣಕಾಸಿನ ವಿಚಾರಕ್ಕೆ ಸಹೋದರರ ನಡುವೆ ಚರ್ಚೆ ನಡೆಯಬಹುದು.

ಸರ್ಕಾರಿ ದಾಖಲೆ

Pic credit - Pintrest

ವಾಹನ ಚಲಾಯಿಸಲು ನಿಮಗೆ ಕಷ್ಟವಾದೀತು. ನಿಮ್ಮವರು ನಿಮ್ಮ ದೋಷವನ್ನೇ ಎತ್ತಿಹೇಳಬಹುದು. ಸಾಹಿತ್ಯದ ಆಸಕ್ತರು ತಮ್ಮ ಕ್ಷೇತ್ರದಲ್ಲಿ ಹೆಚ್ಚು ತೊಡಗಿಕೊಳ್ಳುವರು.

ಸಾಹಿತ್ಯ ಕ್ಷೇತ್ರ

Pic credit - Pintrest

 ಎಲ್ಲವನ್ನೂ ಬಾಹುಬಲದಿಂದ ಸಾಧಿಸುತ್ತೇನೆ ಎಂಬ ಹುಂಬುತನ ವ್ಯರ್ಥ. ಬುದ್ಧಿಯನ್ನು ಬಳಸಿ ನಿಮ್ಮ ಕಾರ್ಯವನ್ನು ಮಾಡಿಕೊಳ್ಳಿ.

ಹುಂಬುತನ ವ್ಯರ್ಥ

Pic credit - Pintrest

ಹೊಸ ಉಡುಪುಗಳ ಬಳಕೆಯನ್ನು ಹೆಚ್ಚು ಮಾಡುವಿರಿ. ಇನ್ನೊಬ್ಬರ ಮೇಲಿನ ಅಸಮಾಧಾನವನ್ನು ನೀವು ಯಾವುದೋ ಸಂದರ್ಭದಲ್ಲಿ ಹೊರಹಾಕುವಿರಿ.

ಹೊಸ ಉಡುಪು

Pic credit - Pintrest

ವಾಸದ ಸ್ಥಳವನ್ನು ನೀವು ಬದಲಿಸಬೇಕಾಗಬಹುದು. ಯಾವುದೇ ಪ್ರೇರಣೆ ನಿಮಗೆ ಸಿಕ್ಕಿ, ಯೋಜನೆ ಬದಲಾಯಿಸುವಿರಿ. ಹೊಸ ಹೂಡಿಕೆ ನಿಮಗೆ ಪ್ರಶಸ್ತ ಎನಿಸಬಹುದು.

ಹೊಸ ಹೂಡಿಕೆ

Pic credit - Pintrest