02 Nov 2025

Pic credit - Pintrest

Author: Lohith Hebbar

ಈ ರಾಶಿಯವರು ಕೋಪವನ್ನು ಬಲವಂತವಾಗಿ ತಡೆಯುವರು

ನವೆಂಬರ್​ 02ರಂದು ಕರ್ಕಾಟಕ ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಕರ್ಕಾಟಕ ರಾಶಿಯವರು ಇಂದು ಬಿಡುವನ್ನು ಮಾಡಿಕೊಂಡು ಇಷ್ಟ ದೇವರ ದರ್ಶನಕ್ಕೆ ಹೋಗುವಿರಿ. 

ಕರ್ಕಾಟಕ ರಾಶಿ

Pic credit - Pintrest

ಅವಶ್ಯಕ ವಸ್ತುಗಳನ್ನು ಜಾಗರೂಕರಾಗಿ ಖರೀದಿ ಮಾಡಿ. ಸಂಸಾರದ ಸೂಕ್ಷ್ಮತೆಗಳು ನಿಮಗೆ ಅರ್ಥವಾಗದು. ನಿಮ್ಮ ಕೆಲಸದಲ್ಲಿ ನಿಮಗೆ ತಪ್ಪು ಕಾಣಿಸಬಹುದು.

ದಿನ ಭವಿಷ್ಯ

Pic credit - Pintrest

ಸಮ್ಮಾನವನ್ನು ನೀವು ಇಷ್ಟಪಡುವುದಿಲ್ಲ. ಇನ್ನೊಬ್ಬರ ಕುರಿತಾದ ನಿಮ್ಮ ಕಲ್ಪನೆಗಳು ಸುಳ್ಳಾಗುವುದು.

ದಿನ ಭವಿಷ್ಯ

Pic credit - Pintrest

ಮನಸ್ಸಿನ ನಿಯಂತ್ರಣವನ್ನು ಸಾಧಿಸಲು ನಿಮಗೆ ಆಗದು. ಕ್ಷಿಪ್ರ ನಿರ್ಧಾರಗಳನ್ನು ಹೇಳಿದರೆ ನಿಮ್ಮ ಉಸಗಯೋಗ ವೇಗ ಪಡೆಯುವುದು.

ದಿನ ಭವಿಷ್ಯ

Pic credit - Pintrest

ನಿಮಗೆ ಸಿಕ್ಕ ಯೋಗ್ಯವಾದ ಸ್ಥಾನವನ್ನು ಅನುಭವಿಸಿ. ಸಂಗಾತಿಯ ಮನೋಭಾವವನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುವುದು.

ದಿನ ಭವಿಷ್ಯ

Pic credit - Pintrest

ನಿಮ್ಮ ನೌಕರರು ಸರಿಯಾಗಿ ಕೆಲಸ ಮಾಡದೇ ಕೊನೆಗೆ ನಿಮ್ಮ ಮೇಲೇ ಭಾರವು ಬರುವುದು. ನಿಮ್ಮ ಮಾತು ಇನ್ನೊಬ್ಬರಿಗೆ ನೋವುಂಟುಮಾಡುವಂತೆ ಇರಲಿದೆ.

ದಿನ ಭವಿಷ್ಯ

Pic credit - Pintrest

ವಿದ್ಯಾಭ್ಯಾಸಕ್ಕೆ ನೀವು ಇಷ್ಟಪಟ್ಟ ವಿಚಾರವೇ ಸಿಗಲಿದೆ. ಮನಸ್ಸಿನ ದುಗುಡವನ್ನು ಶಾಂತಮಾಡಿಕೊಳ್ಳುವಿರಿ. ಕೋಪವನ್ನು ಬಲವಂತವಾಗಿ ತಡೆಯುವಿರಿ.

ದಿನ ಭವಿಷ್ಯ

Pic credit - Pintrest