31 Oct 2025

Pic credit - Pintrest

Author: Lohith Hebbar

ಈ ರಾಶಿಯವರ ಸ್ನೇಹವೇ ಪ್ರೇಮವಾಗುವ ಸಾಧ್ಯತೆ ಇದೆ

ಅಕ್ಟೋಬರ್​ 31ರಂದು ಕರ್ಕಾಟಕ ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. 

ದಿನಭವಿಷ್ಯ

Pic credit - Pintrest

ಕರ್ಕಾಟಕ ರಾಶಿಯವರ ಮನೆಗೆ ಬಂದುಹೋಗುವ ಬಂಧುಗಳು ಮನೆಯಲ್ಲಿಯೇ ಇರಬಹುದು. ಉದ್ಯಮಕ್ಕೆ ಸಹಕಾರ ನೀಡಿದವರಿಗೆ ಏನಾದರೂ ನೀಡುವಿರಿ.

ಕರ್ಕಾಟಕ ರಾಶಿ

Pic credit - Pintrest

ಪ್ರಯತ್ನಿಸಿದ ಕಾರ್ಯದಲ್ಲಿ ನಿಮಗೆ ಸಂಪೂರ್ಣ ಯಶಸ್ಸು ಲಭ್ಯವಾಗದೇ ಹೋಗಬಹುದು. ಸರ್ಕಾರದಿಂದ‌ ಆಗಬೇಕಾದ ಕೆಲಸಕ್ಕೆ ಹಣ ಮಾಡುವಿರಿ.

ಸಂಪೂರ್ಣ ಯಶಸ್ಸು

Pic credit - Pintrest

ಸ್ವಾಭಿಮಾನಕ್ಕೆ ಅಡ್ಡಿಯಾದೀತು. ನೀವು ಆಪ್ತರಿಗೆ ಎಲ್ಲವನ್ನೂ ಹೇಳಬೇಕು ಎಂದುಕೊಂಡರೂ ನಿಮಗೆ ಹೇಳಲಾಗದೆ ದುಃಖವು ಬರುವುದು.

ಸ್ವಾಭಿಮಾನಕ್ಕೆ ಅಡ್ಡಿ

Pic credit - Pintrest

ಭೂ ವ್ಯವಹಾರದಲ್ಲಿ ಸೂಕ್ತವಾದ ನಿರ್ಧಾರವನ್ನು ತೆಗೆದುಕೊಳ್ಳಲಾಗದು. ನಿಮ್ಮ ಪ್ರೈವೆಸಿಗೆ ಅಡ್ಡಿಯಾದವರನ್ನು ಆಡಿಕೊಳ್ಳುವಿರಿ.

ಭೂ ವ್ಯವಹಾರ

Pic credit - Pintrest

ಸ್ನೇಹವೇ ಪ್ರೇಮವಾಗುವ ಸಾಧ್ಯತೆ ಇದೆ. ಪ್ರತಿಯೊಂದು ನಡೆಯನ್ನೂ ಗಮನಿಸುವರು. ನಿಮ್ಮ ಮೇಲಿಟ್ಟ ವಿಶ್ವಾಸಕ್ಕೆ ಭಂಗಬಾರದಂತೆ ನಿಮ್ಮ ವರ್ತನೆಯು ಇರಲಿದೆ. 

ಸ್ನೇಹವೇ ಪ್ರೇಮ

Pic credit - Pintrest

ಓದಿನಲ್ಲಿ ಹಿಂದುಳಿಯುವ ಸಾಧ್ಯತೆ ಇರಲಿದೆ. ತಂದೆಯಿಂದ ಕೇಳಿದ್ದು ಸಿಗಲಿಲ್ಲ ಎಂದು ಬೇಸರವಾಗಬಹುದು. ಸ್ಪರ್ಧಾತ್ಮಕ ಅಂಶ ಸರಿಯಾಗಿ ತಿಳಿದು, ಮುಂದುವರಿಯಿರಿ.

ಬೇಸರ

Pic credit - Pintrest