13 Nov 2025

Pic credit - Pintrest

Author: Lohith Hebbar

ಈ ರಾಶಿಯವರು ಚಂಚಲವಾದ ಮನಸ್ಸನ್ನು ಏಕಾಗ್ರವಾಗಿ ಇಡಲು ಪ್ರಯತ್ನಿಸಿ

ನವೆಂಬರ್​ 13ರಂದು ಮಕರ ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನಭವಿಷ್ಯ

Pic credit - Pintrest

ಮಕರ ರಾಶಿಯವರ ದೇಹದಲ್ಲಿ ವಾತವೃದ್ಧಿಯಾಗಿ ನೋವುಗಳು ಕಾಣಿಸುವುದು. ಶಿಕ್ಷಕ ವೃತ್ತಿಯವರು ಉನ್ನತ ಸ್ಥಾನವನ್ನು ಪಡೆದುಕೊಳ್ಳುವರು.

ಮಕರ ರಾಶಿ

Pic credit - Pintrest

ಖಾಸಗಿ ಸಂಸ್ಥೆಯ ಹುದ್ದೆಯನ್ನು ನೀವು ಪಡೆಯಲಿದ್ದೀರಿ. ಧಾರ್ಮಿಕ‌ ಅಚರಣೆ ಮಾಡಲು ನಿಮ್ಮ ಮನಸ್ಸಿನಲ್ಲಿ ಹಲವು ಕಾರ್ಯಗಳು ಓಡಾಡಬಹುದು. 

ದಿನಭವಿಷ್ಯ

Pic credit - Pintrest

ನೀವು ಮಿತ್ರರು ಮತ್ತು ಕುಟುಂಬದೊಂದಿಗೆ ಪ್ರವಾಸ ಹೋಗುವ ನಿಮ್ಮ ಬಯಕೆ ಅವರಿಗೆ ಪ್ರಚೋದನೆ ನೀಡುತ್ತದೆ. 

ದಿನಭವಿಷ್ಯ

Pic credit - Pintrest

ಪ್ರಯಾಣಕ್ಕೆ ಒಳ್ಳೆಯ ಸಮಯ ಮತ್ತು ನೀವು ಈ ಪ್ರವಾಸವನ್ನು ನಿಮ್ಮ ಯೋಜನೆಯಲ್ಲಿ ಸಂತೃಪ್ತಿಕರವಾಗಿ ಮುಗಿಸುವಿರಿ. 

ದಿನಭವಿಷ್ಯ

Pic credit - Pintrest

ಇಂದು ಹಳೆಯ ಸ್ನೇಹಿತನ ಜೊತೆ ಸೇರಿ ಹೊಸ ಉದ್ಯೋಗ ಆರಂಭಿಸುವ ಯೋಚನೆ ಮಾಡುವಿರಿ. ತಂದೆ- ತಾಯಿ ಜೊತೆ ಬಹಳ ದಿನಗಳ ನಂತರ ಮಾತುಕತೆ ನಡೆಸುವಿರಿ.

ದಿನಭವಿಷ್ಯ

Pic credit - Pintrest

ತೀರ್ಥಕ್ಷೇತ್ರಗಳ ದರ್ಶನವನ್ನು ಮಕ್ಕಳ ಜೊತೆ ಮಾಡುವಿರಿ. ಚಂಚಲವಾದ ಮನಸ್ಸನ್ನು ಏಕಾಗ್ರವಾಗಿ ಇಡಲು ಪ್ರಯತ್ನಿಸಬೇಕು.

ದಿನಭವಿಷ್ಯ

Pic credit - Pintrest