24 Oct 2025

Pic credit - Pintrest

Author: Lohith Hebbar

ಈ ರಾಶಿಗೆ ವಂಚನೆಯ ಸುಳಿವು ಮೊದಲೇ ಸಿಗಲಿದೆ

ಅಕ್ಟೋಬರ್​​ 24ರಂದು ಮಕರ ರಾಶಿಯವರ ದಿನಭವಿಷ್ಯ ಹೇಗಿರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ದಿನ ಭವಿಷ್ಯ

Pic credit - Pintrest

ಮಕರ ರಾಶಿಯವರಿಗೆ ಯೌವನಾವಸ್ಥೆಯ ಮಕ್ಕಳ ಬಗ್ಗೆ ಭಯ ಇರಲಿದೆ. ಒಂಟಿಯಾಗಿ ಬಿಡಲೂ ಬಿಡದೇ ಇರಲೂ ಆಗದು.

ಮಕರ ರಾಶಿ

Pic credit - Pintrest

ಎಲ್ಲವೂ ಸರಿ ಇದ್ದರೂ ಏನೂ ಇಲ್ಲವೆಂಬ ಕೊರಗು ಮನವನ್ನು ಚುಚ್ಚುವುದು. ನಿಮ್ಮ ಬೆನ್ನನ್ನೇ ನೀವು ತಟ್ಟಿಕೊಳ್ಳುವುದು ಔಚಿತ್ಯವಿಲ್ಲ.

ದಿನ ಭವಿಷ್ಯ

Pic credit - Pintrest

ಬೇಕಾದ ವಸ್ತುಗಳನ್ನು ಖರೀದಿಸುವ ಉತ್ಸಾಹದಲ್ಲಿ ಅನಗತ್ಯ ವಸ್ತುಗಳನ್ನು ಖರೀದಿಸುವಿರಿ. ಕಲಾವಿದರು ಹೆಚ್ಚಿನ ಪ್ರಶಂಸೆಗೆ ಪಾತ್ರರಾಗುವರು.

ದಿನ ಭವಿಷ್ಯ

Pic credit - Pintrest

ಯಾರೋ‌ ಮಾಡಬೇಕಾದ ಕೆಲಸವನ್ನು ನೀವು ಮಾಡುವಿರಿ. ನಿಮ್ಮ ಬೆನ್ನನ್ನು ನೋಡಲಾಗದಿದ್ದರೂ ಕಲ್ಪಿಸಿಕೊಳ್ಳಬಹುದು.

ದಿನ ಭವಿಷ್ಯ

Pic credit - Pintrest

ನಿಮಗೆ ಇಷ್ಟವಾದ ಚಟುವಟಿಕೆಯನ್ನು ಮನೆಯಲ್ಲಿಯೇ ಮಾಡುವಿರಿ. ಹಣವಿದ್ದರೂ ಸಮಯಕ್ಕೆ ಸರಿಯಾಗಿ ಸಿಗದ ಕಾರಣ ತಾತ್ಕಾಲಿಕ ಸಾಲ ಮಾಡಬೇಕಾಗಬಹುದು. 

ದಿನ ಭವಿಷ್ಯ

Pic credit - Pintrest

ಸ್ನೇಹಿತರ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ಕೆಲಸದ ಒತ್ತಡದಿಂದ ನಿಮಗೆ ಇಂದು ಆಯಾಸವಾಗಬಹುದು.

ದಿನ ಭವಿಷ್ಯ

Pic credit - Pintrest

ನಿಮ್ಮ ಖಾಸಗಿ ತನಕ್ಕೆ ತೊಂದರೆಯಾಗಲಿದೆ. ವಂಚನೆಯ ಸುಳಿ ಮೊದಲೇ ಪಡೆಯುವಿರಿ. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆಯನ್ನು ಪಡೆಯುವಿರಿ.

ದಿನ ಭವಿಷ್ಯ

Pic credit - Pintrest